ನ್ಯಾನ್ಸಿ ಗ್ರೆವಾಲ್ ಹತ್ಯೆ ಪ್ರಕರಣ

ಜಲಂಧರ್ (ಪಂಜಾಬ್) – ಖಲಿಸ್ತಾನಿಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಗಾಯಕಿ ಮತ್ತು ಯೂಟ್ಯೂಬರ್ ನ್ಯಾನ್ಸಿ ಗ್ರೆವಾಲ್ ಅವರನ್ನು ಮಾರ್ಚ್ 3 ರಂದು ಹತ್ಯೆ ಮಾಡಲಾಗಿದೆ. ಇದನ್ನು ವಿರೋಧಿಸಲು ಕೆನಡಿಯನ್ ಡೆಮೋಕ್ರಾಟ್ಸ್, ಸ್ಥಳೀಯ ಹಿಂದೂ ಮತ್ತು ಸಿಖ್ ಸಂಘಟನೆಗಳು ಒಗ್ಗೂಡಿವೆ. ಈ ಘಟನೆಯನ್ನು ಖಂಡಿಸಿದ ಅವರು, “ನ್ಯಾನ್ಸಿ ಒಬ್ಬ ಉತ್ತಮ ವ್ಯಕ್ತಿಯಾಗಿದ್ದರು. ಇನ್ನು ಮುಂದೆ ಮಾರ್ಚ್ 3 ಅನ್ನು ‘ಆಂಟಿ ಖಲಿಸ್ತಾನ್ ಡೇ’ (ಖಲಿಸ್ತಾನ್ ವಿರೋಧಿ ದಿನ) ಎಂದು ಆಚರಿಸಲಾಗುವುದು” ಎಂದು ಘೋಷಿಸಿದ್ದಾರೆ.
ವಿಂಡ್ಸರ್ ವೆಸ್ಟ್ ಸಂಸದ ಹರ್ಬ್ ಗಿಲ್ ಮಾತನಾಡಿ, “ಈ ಭಾಗದ ಅನೇಕ ಜನರಂತೆ ನನಗೂ ನ್ಯಾನ್ಸಿ ಗ್ರೆವಾಲ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿಚಾರಗಳನ್ನು ಗಮನಿಸಿದರೆ, ವಿಶ್ವದಾದ್ಯಂತ ಅನೇಕ ಜನರು ಅವರನ್ನು ಅನುಸರಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ” ಎಂದರು. ನ್ಯಾನ್ಸಿ ಅವರ ತಾಯಿ ಮಾರ್ಚ್ 8 ರಂದು ಕೆನಡಾಕ್ಕೆ ತಲುಪಲಿದ್ದು, ಮಗಳ ಮೃತದೇಹವನ್ನು ವಶಕ್ಕೆ ಪಡೆಯಲಿದ್ದಾರೆ.
ಸಂಪಾದಕೀಯ ನಿಲುವುಇಂತಹ ದಿನಗಳನ್ನು ಆಚರಿಸಿ ಖಲಿಸ್ತಾನಿ ವಿಚಾರಧಾರೆಯನ್ನು ವಿರೋಧಿಸುವುದಕ್ಕಿಂತ, ಮುಂದಿನ ಮಾರ್ಚ್ 3ರೊಳಗೆ (ಮಾರ್ಚ್ 3, 2027) ಕೆನಡಾದಿಂದ ಖಲಿಸ್ತಾನಿ ವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿರ್ಧಾರ ಮಾಡಿದರೆ ಮಾತ್ರ ಖಲಿಸ್ತಾನಿಗಳಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ ಎಂಬುದನ್ನು ನೆನಪಿಡಿ! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ