
ರಾಯಗಢ (ಛತ್ತೀಸ್‌ಗಢ) – ಮಹಾಶಿವರಾತ್ರಿಯ ಸಂದರ್ಭದಲ್ಲಿ, ಛತ್ತೀಸ್‌ಗಢದ ರಾಯಗಢ ಜಿಲ್ಲೆಯ ಖರಸಿಯಾದ ಬರ್‍ಗಢ ಧಾಮ ಪರಿಸರದಲ್ಲಿ ಮತಾಂತರಗೊಂಡಿದ್ದ ೨೭೨ ಜನರು ‘ಘರ್ ವಾಪಸಿ’ (ಹಿಂದೂ ಧರ್ಮಕ್ಕೆ ಮರು ಪ್ರವೇಶ) ಮಾಡಿದರು. ಇಲ್ಲಿನ ಬಾಬಾ ಸಿದ್ದೇಶ್ವರ ಮಹಾದೇವನ ಪವಿತ್ರ ಭೂಮಿಯಲ್ಲಿ ಆಯೋಜಿಸಲಾಗಿದ್ದ ಹಿಂದೂ ಮಹಾಸಂಗಮ ಕಾರ್ಯಕ್ರಮದಲ್ಲಿ, ಶಾಸ್ತ್ರೋಕ್ತ ಮಂತ್ರೋಚ್ಚಾರಣೆಗಳೊಂದಿಗೆ ಅವರು ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸಿದರು.
Chhattisgarh Ghar Wapsi 🚩
On the sacred occasion of #Mahashivratri, 272 individuals returned to their roots in Raigarh district. 🙏
👣 Prabal Pratap Singh Judeo (@prabaljudevBJP) welcomed the families by washing their feet in a traditional ceremony.
घर वापसी l छत्तीसगढ़… pic.twitter.com/XMM6TqBECe
— Sanatan Prabhat (@SanatanPrabhat) February 20, 2026
ಧರ್ಮ ಜಾಗರಣ ಸಮನ್ವಯ ಛತ್ತೀಸ್‌ಗಢ ಪ್ರಾಂತ್ಯ, ಕಲ್ಚುರಿ ಕಲಾರ್ ಮಹಾಸಂಘ, ಸೇವಾ ನ್ಯಾಯ ಉತ್ಥಾನ ಮತ್ತು ದಿಲೀಪ್ ಸಿಂಗ್ ಜೂದೇವ್ ಫೌಂಡೇಶನ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಖಿಲ ಭಾರತ ಘರ್ ವಾಪಸಿ ಪ್ರಮುಖರಾದ ಪ್ರಬಲ ಪ್ರತಾಪ್ ಸಿಂಗ್ ಜೂದೇವ್ ಅವರು ಎಲ್ಲರ ಪಾದಗಳನ್ನು ತೊಳೆದು ಅವರನ್ನು ಮರಳಿ ಹಿಂದೂ ಧರ್ಮಕ್ಕೆ ಸ್ವಾಗತಿಸಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !