ಪತಿಗೆ 20 ಲಕ್ಷ ರೂಪಾಯಿ ಸಿಕ್ಕಿದೆ

ಕೇಂದ್ರಪಾರಾ (ಒಡಿಶಾ) – ಇಲ್ಲಿ ಫರೀದಾ ಎಂಬ ಮುಸ್ಲಿಂ ಮಹಿಳೆಯೇ ತನ್ನ ಪತಿ ಸೈಜುದ್ದೀನ್ ಖಾನ್ ಮಾಡಿರುವ ಲವ್ ಜಿಹಾದ್ ಕೃತ್ಯವನ್ನು ಬಯಲಿಗೆಳೆದಿದ್ದಾಳೆ. ಈ ಬಗ್ಗೆ ಆಕೆ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ದೂರಿನಲ್ಲಿ, ‘ನನ್ನ ಪತಿ ಸೈಜುದ್ದೀನ್ ಖಾನ್ ತಾನು ಅವಿವಾಹಿತ ಎಂದು ಹೇಳಿ ಹಿಂದೂ ಯುವತಿಯರನ್ನು ವಂಚಿಸುತ್ತಿದ್ದ, ಅವರೊಂದಿಗೆ ದೈಹಿಕ ಸಂಬಂಧ ಬೆಳೆಸಿ ನಂತರ ಮದುವೆಗಾಗಿ ಒತ್ತಡ ಹೇರುತ್ತಿದ್ದ. ಕೆಲವು ಮುಸ್ಲಿಂ ಸಂಘಟನೆಗಳಿಂದ ಹಿಂದೂ ಯುವತಿಯನ್ನು ಮದುವೆಯಾದರೆ ಸುಮಾರು 10 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ಸಹಾಯ ನೀಡಲಾಗುತ್ತದೆ’ ಎಂದು ಹೇಳಿದ್ದಾಳೆ.
🚨 Love Jihad Network Unmasked 🚨
Kendrapara, Odisha: After deceiving a Hindu girl, the accused reportedly received ₹10 lakh from Muslim organisations.
Shocking twist: his own Muslim wife exposed his ‘love jihad’ activities.
🔍 Total funding revealed: ₹20+ lakh
⚠️ Hindus… pic.twitter.com/IoJdXNef9Q
— Sanatan Prabhat (@SanatanPrabhat) December 26, 2025
ಫರೀದಾ ನೀಡಿದ ದೂರಿನಲ್ಲಿ, ‘ನನ್ನ ಮತ್ತು ಸೈಜುದ್ದೀನ್ ವಿವಾಹವು 2020 ರಲ್ಲಿ ನಡೆದಿದ್ದು, ನಮಗೆ ಒಂದು ಮಗುವಿದೆ. ಮಗು ಹುಟ್ಟಿದ 2 ವರ್ಷಗಳ ನಂತರ ಸೈಜುದ್ದೀನ್ ನನ್ನನ್ನು ಬಿಟ್ಟುಬಿಟ್ಟನು. ಆನಂತರ ಅವನು ಅವಿವಾಹಿತ ಎಂದು ಹೇಳಿಕೊಂಡು ಒಬ್ಬ ಹಿಂದೂ ಮಹಿಳೆಯನ್ನು ಪ್ರೇಮದ ಜಾಲಕ್ಕೆ ಬೀಳಿಸಿದನು. ಆಕೆಯೊಂದಿಗೆ ಬಲವಂತವಾಗಿ ಸಂಬಂಧ ಬೆಳೆಸಿ ನಂತರ ಮದುವೆಯಾದನು. ಸೈಜುದ್ದೀನ್ ಸ್ವಲ್ಪ ಸಮಯದ ನಂತರ ಇನ್ನೊಬ್ಬ ಮುಸ್ಲಿಂ ಮಹಿಳೆಯನ್ನೂ ಮದುವೆಯಾದನು. ಇತ್ತೀಚೆಗಷ್ಟೇ ಸೈಜುದ್ದೀನ್ ಮತ್ತೊಬ್ಬ ಹಿಂದೂ ಮಹಿಳೆಯನ್ನು ವಂಚಿಸಿ ಮದುವೆಯಾಗಿದ್ದಾನೆ. ಇಬ್ಬರು ಹಿಂದೂ ಯುವತಿಯರನ್ನು ಮದುವೆಯಾದ ಕಾರಣ ಸೈಜುದ್ದೀನ್‌ಗೆ 20 ಲಕ್ಷ ರೂಪಾಯಿ ಲಭಿಸಿದೆ. ಹಣ ಸಿಕ್ಕಿದ ಮೇಲೆ ಅವನು ಆ ಮಹಿಳೆಯರನ್ನು ಕೈಬಿಡುತ್ತಿದ್ದನು’ ಎಂದು ತಿಳಿಸಿದ್ದಾಳೆ.
ಲವ್ ಜಿಹಾದ್‌ನ ಮತ್ತೊಂದು ದೂರು ದಾಖಲು!
ನಾಗ್ಪುರಾ ಪ್ರದೇಶದ ಒಬ್ಬ ಯುವತಿಯ ತಂದೆಯು ಪೊಲೀಸರನ್ನು ಸಂಪರ್ಕಿಸಿ, ಒಬ್ಬ ಲವ್ ಜಿಹಾದಿಯು ತನ್ನ ಮಗಳನ್ನು ಪುಸಲಾಯಿಸಿ ಮದುವೆಯಾಗಿ ಹೈದರಾಬಾದ್‌ಗೆ ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದಾರೆ. ಕೇಂದ್ರಪಾರಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಕಟಾರಿಯಾ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವು
|
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !