ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ ಅವರನ್ನು ಮೌಲವಿ (ಇಸ್ಲಾಮಿಕ್ ವಿದ್ವಾಂಸರು) ಅಶ್ಲೀಲವಾಗಿ ಅವಮಾನಿಸಿದ ಪ್ರಕರಣ

ಆಗ್ರಾ (ಉತ್ತರ ಪ್ರದೇಶ) – ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ ಬಗ್ಗೆ ಮೌಲವಿ ಸಾಜಿದ ರಶೀದಿ ಅವರು ಅತ್ಯಂತ ಅಶ್ಲೀಲ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ, ‘ಯೋಗಿ ಯೂತ್ ಬ್ರಿಗೇಡ್’ ಎಂಬ ಸಂಘಟನೆಯು ಇಲ್ಲಿ ಪ್ರತಿಕ್ರಿಯಿಸಿದೆ. ಸಂಘಟನೆಯ ಅಧ್ಯಕ್ಷ ಕುನ್ವರ ಅಜಯ ತೋಮರ ಅವರು, ಈ ಮೌಲವಿಯ ನಾಲಿಗೆ ಕತ್ತರಿಸಿ ತಂದವರಿಗೆ 1 ಲಕ್ಷ 51 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದರು.
ತೋಮರ ಅವರು ಮಾತು ಮುಂದುವರೆಸುತ್ತಾ,
1. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ ಅವರು ಮುಸ್ಲಿಮರ ಓಲೈಕೆಗಾಗಿ ಡಿಂಪಲ ಯಾದವ ಅವರ ಅವಮಾನದ ಬಗ್ಗೆ ಪ್ರತಿಕ್ರಿಯಿಸಿಲ್ಲ. (ಹಾಗಿದ್ದರೆ, ಮುಸ್ಲಿಮರ ಓಲೈಕೆಗಾಗಿ ಆತ್ಮಗೌರವ ಕಳೆದುಕೊಂಡ ಸಮಾಜವಾದಿಗಳು! – ಸಂಪಾದಕರು) ನಾವು ಇದನ್ನು ಸಹಿಸುವುದಿಲ್ಲ. ಮೌಲವಿಯ ಮೂಳೆಗಳನ್ನು ಮುರಿದು, ಅವನು ಕನಸಿನಲ್ಲೂ ಹಿಂದೂ ಮಹಿಳೆಗೆ ಅವಮಾನ ಮಾಡುವ ಯೋಚನೆ ಮಾಡದಂತೆ ಹೊಡೆಯಿರಿ.
2. ಇಸ್ಲಾಂನಲ್ಲಿ ಮುಸ್ಲಿಂ ಮಹಿಳೆಯರನ್ನು ‘ತ್ರಿವಳಿ ತಲಾಖ್’ ಅಥವಾ ‘ಹಲಾಲ್’ (ತಲಾಖ್ ನೀಡಿದ ಗಂಡನನ್ನು ಮರುಮದುವೆಯಾಗಲು ಮುಸ್ಲಿಂ ಮಹಿಳೆ ತನ್ನ ಕುಟುಂಬದ ಮತ್ತೊಬ್ಬ ಪುರುಷನೊಂದಿಗೆ ಒಮ್ಮೆ ದೈಹಿಕ ಸಂಬಂಧ ಹೊಂದಬೇಕಾದ ಪದ್ಧತಿ) ನಂತಹ ಆಚರಣೆಗಳ ಹೆಸರಿನಲ್ಲಿ ಶೋಷಿಸಲಾಗುತ್ತದೆ.
ಯಾವ ಪ್ರಕರಣ?ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಮೌಲಾನಾ ಸಾಜಿದ ರಶೀದಿ ಅವರು, “ಮಸೀದಿಗೆ ಇಬ್ಬರು ಮಹಿಳೆಯರು ಬಂದಿದ್ದರು. ಒಬ್ಬರು ತಮ್ಮನ್ನು ಸರಿಯಾಗಿ ಮುಚ್ಚಿಕೊಂಡಿದ್ದರು, ಇನ್ನೊಬ್ಬರು ಡಿಂಪಲ ಯಾದವ. ಅವರ ಹಿಂಭಾಗದಿಂದ ತೆಗೆದ ಚಿತ್ರವನ್ನು ನೋಡಿ, ಅವರು ಬೆತ್ತಲೆಯಾಗಿ ಕುಳಿತಂತೆ ಕಾಣಿಸುತ್ತಿದ್ದರು,” ಎಂದು ಹೇಳಿದ್ದರು. |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್