ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ‘ದಿ ಬಂಗಾಲ ಫೈಲ್ಸ್’ ಚಿತ್ರದ ಟೀಸರ್ ವಾಕ್ಯ

(ಟೀಸರ್ ಅಂದರೆ ಚಲನಚಿತ್ರದ ಸಂಕ್ಷಿಪ್ತ ಭಾಗ)
ಮುಂಬಯಿ – ‘ದಿ ಕಾಶ್ಮೀರ್ ಫೈಲ್ಸ್ ‘ ಚಲನಚಿತ್ರ ನಿರ್ಮಿಸಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಇದೀಗ ‘ ದಿ ಬಂಗಾಲ ಫೈಲ್ಸ್: ರೈಟ್ ಟು ಲೈಫ್ ‘ ಎಂಬ ನೂತನ ಚಿತ್ರವನ್ನು ತಯಾರಿಸಿದ್ದಾರೆ. ಈ ಚಲನಚಿತ್ರದ ‘ಟೀಸರ್ ‘ಇತ್ತೀಚಿಗೆ ಬಿಡುಗಡೆಗೊಂಡಿದ್ದು ಅದನ್ನು ನೋಡಿ ಜನರ ಉತ್ಸುಕತೆ ಇನ್ನಷ್ಟು ಹೆಚ್ಚಿದೆ.
The most startling film yet?
Vivek Ranjan Agnihotri unveils his upcoming film — #TheBengalFiles.
Let’s make this BIG.
Let Hindus across Bharat feel the heat.
Let the truth haunt the conscience of every non-Bengali Hindu!@vivekagnihotri 🚩@SuvenduWB @tathagata2… pic.twitter.com/EGKVXbh8WV— Sanatan Prabhat (@SanatanPrabhat) June 12, 2025
1. ಅಭಿಷೇಕ್ ಅಗರ್ವಾಲ್ ಮತ್ತು ಪಲ್ಲವಿ ಜೋಶಿ ಅವರು ಜಂಟಿಯಾಗಿ ಈ ಚಲನಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈ ಚಲನಚಿತ್ರದಲ್ಲಿ ನಟ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿ ಜೋಶಿ, ಮತ್ತು ದರ್ಶನ ಕುಮಾರ್ ಮುಂತಾದ ಪ್ರಸಿದ್ಧ ನಟರು ಅಭಿನಯಿಸಿದ್ದಾರೆ.
2. ಈ ಟೀಸರ್ ಜೊತೆಗೆ, “ಕಾಶ್ಮೀರ ನಮ್ಮನ್ನು ಅಳಿಸಿದರೆ ಬಂಗಾಳ ನಮ್ಮನ್ನು ಕಾಡಲಿದೆ” ಎಂದು ಬರೆಯಲಾಗಿದೆ,
3. ಒಂದು ನಿಮಿಷ 26 ಸೆಕೆಂಡಿನ ಈ ಟೀಸರ್ ನಲ್ಲಿ, “ನಾನು ಕಾಶ್ಮೀರಿ ಪಂಡಿತ — ಹಾಗಾಗಿ ನಾನು ಇದನ್ನು ದೃಢವಾಗಿ ಹೇಳುತ್ತಿದ್ದೇನೆ, ಬಂಗಾಲ ಇನ್ನೊಂದು ಕಾಶ್ಮೀರವಾಗುತ್ತಿದೆ” ಎಂಬ ಮಾತುಗಳು ಕೇಳಿಬರುತ್ತವೆ.
4. ತೇಜ ನಾರಾಯಣ ಅಗ್ರವಾಲ್ ಮತ್ತು ಐಎಂ ಬುದ್ಧ ಪ್ರಾಡಕ್ಷನ್ ಪ್ರಸ್ತುತಪಡಿಸಿರುವ ಈ ಚಲನಚಿತ್ರವು ವಿವೇಕ ಅಗ್ನಿಹೋತ್ರಿ ಅವರ ‘ಫೈಲ್ಸ್ ಟ್ರೈಯಲಾಜಿ’ ಯ ಒಂದು ಭಾಗವಾಗಿದೆ. ಇದರಲ್ಲಿ ‘ದಿ ಕಾಶ್ಮೀರ್ ಫೈಲ್ಸ್ ‘ ಮತ್ತು ‘ದಿ ತಾಶ್ಕಂದ್ ಫೈಲ್ಸ್ ‘ ಈ ಚಿತ್ರಗಳು ಸೇರಿವೆ.
5. ‘ದಿ ಬಂಗಾಲ ಫೈಲ್ಸ್.’ ರೈಟ್ ಟು ಲೈಫ್ ‘ ಈ ಚಲನಚಿತ್ರ ಸಪ್ಟೆಂಬರ್ 5.2025 ರಂದು ಬಿಡುಗಡೆ ಆಗಲಿದೆ.
ಸಂಪಾದಕೀಯ ನಿಲುವುಹಿಂದುಗಳ ಮೇಲಿನ ದೌರ್ಜನ್ಯದ ಕುರಿತಾದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಂತರ ಈಗ ಬಂಗಾಲದಲ್ಲಿನ ಪರಿಸ್ಥಿತಿಯ ಆಧಾರಿತ ಚಲನಚಿತ್ರ ನಿರ್ಮಿಸಲಾಗುತ್ತಿದೆ. ಹಿಂದೂ ಬಾಹುಳ್ಯ ದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಏನಾಗಿದೆ? ಎಂಬುದು ಗಮನಕ್ಕೆ ಬರುತ್ತದೆ ! ಈ ಪರಿಸ್ಥಿತಿ ಬಗ್ಗೆ ಹಿಂದೂಗಳು ಈಗಲೂ ಕೂಡ ಏನು ಮಾಡದಿದ್ದರೆ ನಾಳೆ ಪ್ರತಿಯೊಂದು ರಾಜ್ಯದ ಕುರಿತು ಇಂತಹ ಒಂದು ಚಿತ್ರ ನಿರ್ಮಿಸಬೇಕಾಗುವುದು ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”