ಪಹಲ್ಗಾಮ ಭಯೋತ್ಪಾದಕ ದಾಳಿಯ ಕುರಿತು ಎಲೊನ್ ಮಸ್ಕ್ ಅವರ ತಂದೆ ಎರೊಲ್ ಮಸ್ಕ್ ಅವರ ಹೇಳಿಕೆ
ನವದೆಹಲಿ – ಪಹಲ್ಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿಯು ಅತ್ಯಂತ ದುಃಖದ ಘಟನೆಯಾಗಿದೆ. ಜಗತ್ತಿನಲ್ಲಿ ಮೂರ್ಖ ಜನರಿದ್ದಾರೆ ನಮಗೆ ಅವರ ವಿರುದ್ಧ ಏನಾದರೂ ಕ್ರಮ ತೆಗೆದು ಕೊಳ್ಳಬೇಕಾಗಿದೆ. ಅವರು ತಮಗೆ ಬೇಕಂತೆ ವರ್ತಿಸಲು ಸಾಧ್ಯವಿಲ್ಲ. ಅವರನ್ನು ತಡೆಯಬೇಕು ಎಂದು ಅಮೆರಿಕದ ಹೆಸರಾಂತ ಉದ್ಯಮಿ ಎಲೋನ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಇವರು ತಮ್ಮ ಆರು ದಿನಗಳ ಭಾರತ ಭೇಟಿಯನ್ನು ಮುಗಿಸಿ ಮರಳುವಾಗ ಈ ಹೇಳಿಕೆ ನೀಡಿದ್ದಾರೆ.
ಭಾರತ ಒಂದು ಅದ್ಭುತ ಸ್ಥಳ!
ಎರೊಲ್ ಮಸ್ಕ್ ಅವರು ತಮ್ಮ ಆರು ದಿನಗಳ ಭಾರತ ಪ್ರವಾಸದಲ್ಲಿ ಅಯೋಧ್ಯೆಯ ರಾಮಜನ್ಮಭೂಮಿ ಮಂದಿರ ಮತ್ತು ಹನುಮಾನಗಢಿ ಮಂದಿರಕ್ಕೆ ಭೇಟಿ ನೀಡಿದ್ದರು. ಅವರು, “ಭಾರತ ಒಂದು ಅದ್ಭುತ ಸ್ಥಳ ಮತ್ತು ಸಾಧ್ಯವಾದಷ್ಟು ಹೆಚ್ಚು ಜನರು ಭಾರತಕ್ಕೆ ಭೇಟಿ ನೀಡಬೇಕು.” ಎಲೊನ ಮಸ್ಕ್ ಕೂಡ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ, ಎಂದು ಅವರು ತಿಳಿಸಿದರು.
ಭಾರತೀಯರು ವಿಶ್ವದ ಅತ್ಯುತ್ತಮ ಜನರು!
ಎರೊಲ್ ಮಸ್ಕ್ ಮಾತು ಮುಂದುವರೆಸಿ, “ನಾನು ಯಾವ ದೇಶದಿಂದ ಬಂದೆನೋ, ಅಲ್ಲಿ ಅನೇಕ ಭಾರತೀಯರಿದ್ದಾರೆ. ಹಾಗಾಗಿ ನನಗೆ ಭಾರತೀಯ ಸಂಸ್ಕೃತಿ ತಿಳಿದಿದೆ. ಭಾರತೀಯರು ಪ್ರೀತಿಯುಳ್ಳವರು ಮತ್ತು ದಯೆಯುಳ್ಳವರು, ಬಹುಶಃ ನೀವು ಭೇಟಿಯಾಗಬಹುದಾದ ಅತ್ಯುತ್ತಮ ಜನರಾಗಿದ್ದಾರೆ. ಭಾರತ-ಅಮೆರಿಕ ಸಂಬಂಧಗಳು ತುಂಬಾ ಉತ್ತಮವಾಗಿರುತ್ತವೆ ಎಂದು ನಾನು ಭಾವಿಸುತ್ತೇನೆ,” ಎಂದು ಹೇಳಿದರು.

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ