ಇಬ್ಬರು ಅಪ್ರಾಪ್ತ ಮುಸ್ಲಿಂ ಬಾಲಕರು ವಶಕ್ಕೆ

ಹರದೋಯಿ – ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ರೈಲು ಉರುಳಿಸುವ ಪ್ರಯತ್ನ ಬೆಳಕಿಗೆ ಬಂದಿದೆ. ಹರದೋಯಿ ರೈಲ್ವೆ ನಿಲ್ದಾಣ ಮತ್ತು ಕೌಧಾ ರೈಲ್ವೆ ನಿಲ್ದಾಣದ ನಡುವೆ ಸಮಾಜಘಾತುಕರು ರೈಲ್ವೆ ಹಳಿಯ ಮೇಲೆ ದೊಡ್ಡ ಕಲ್ಲುಗಳನ್ನು ಇಟ್ಟು ಯೋಗ ನಗರಿ ದೂನ್ ಎಕ್ಸ್ಪ್ರೆಸ್ ಅನ್ನು ಉರುಳಿಸಲು ಪ್ರಯತ್ನಿಸಿದರು; ಆದರೆ ಚಾಲಕನ ಎಚ್ಚರಿಕೆಯಿಂದ ದೊಡ್ಡ ದುರಂತ ತಪ್ಪಿದೆ. ರೈಲು ಚಾಲಕ ಹಳಿಗಳ ಮೇಲೆ ದೊಡ್ಡ ಕಲ್ಲುಗಳನ್ನು ನೋಡಿ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದನು. ನಂತರ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
🚨🚆Hardoi (UP): A major tragedy was averted due to the alertness of the train driver! – Two minor Mu$l!m boys arrested
How can those mature enough to plot mass murder be called ‘minors’? Those involved and their supporters must be jailed for life! ⚖️pic.twitter.com/ufcl9Aj8HL
— Sanatan Prabhat (@SanatanPrabhat) March 3, 2025
1. ಈ ಪ್ರಕರಣದಲ್ಲಿ ರೈಲ್ವೆ ಪೊಲೀಸರು ಘಟನಾ ಸ್ಥಳದಿಂದ ಕನ್ನಾರಿ ಗ್ರಾಮದ 15 ವರ್ಷದ ಮುಸ್ಲಿಂ ಯುವಕ ಮತ್ತು ಸಹೋರಾ ಗ್ರಾಮದ 16 ವರ್ಷದ ಮುಸ್ಲಿಂ ಹುಡುಗನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ.
2. ಆರೋಪಿ ಮಕ್ಕಳು ಅಬ್ದುಲಪುರವಾ ಗ್ರಾಮದ ತಮ್ಮ ಸಂಬಂಧಿ ಸಲ್ಮಾನ್ ಮನೆಗೆ ಬಂದಿರುವುದು ಕಂಡುಬಂದಿದೆ. ಸಲ್ಮಾನ್ ಮನೆಯಿಂದ ಇಬ್ಬರೂ ನಡೆದುಕೊಂಡು ರೈಲ್ವೆ ಹಳಿಗೆ ಬಂದು ಹಳಿಯ ಮೇಲೆ ದೊಡ್ಡ ಕಲ್ಲುಗಳನ್ನು ಇಟ್ಟಿದ್ದಾರೆ. ಅವರು ಕಲ್ಲುಗಳನ್ನು ಏಕೆ ಇಟ್ಟರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಈ ಬಾಲಕರ ಮೊಬೈಲ್ ಫೋನ್‌ನಲ್ಲಿ ಕೆಲವು ಫೋಟೋಗಳು ಸಹ ಸಿಕ್ಕಿವೆ.
ಸಂಪಾದಕೀಯ ನಿಲುವುಸಾವಿರಾರು ಜನರ ಜೀವ ತೆಗೆಯುವಷ್ಟು ತಿಳುವಳಿಕೆ ಇರುವವರನ್ನು ‘ಅಪ್ರಾಪ್ತರು’ ಎಂದು ಕರೆಯುವುದು ಹೇಗೆ? ಇವರನ್ನು ಮತ್ತು ಇವರಿಗೆ ಸಹಾಯ ಮಾಡಿದವರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”