ಪ್ರಯಾಗರಾಜ ಕುಂಭಮೇಳ 2025
ಗುರುತನ್ನು ಮರೆಮಾಚಿ ಅಂಗಡಿಗಳನ್ನು ನಡೆಸುತ್ತಿದ್ದಾರೆ !
ಪ್ರಯಾಗರಾಜ, ಫೆಬ್ರವರಿ 3 (ಸುದ್ದಿ.) – ‘ಉಗುಳುವ ಜಿಹಾದ್’, ‘ಆಹಾರದಲ್ಲಿ ಮೂತ್ರ ವಿಸರ್ಜನೆ’, `ಹಿಂದೂ ಹುಡುಗಿಯರನ್ನು ಪ್ರೇಮದಜಾಲದಲ್ಲಿ ಸಿಲುಕಿಸಿ ವಂಚಿಸಿ ಲವ್ ಜಿಹಾದ ಮಾಡುವುದು’ ಮುಂತಾದ ಕಾರಣಗಳಿಂದಾಗಿ ಮಹಾಕುಂಭ ಮೇಳದಲ್ಲಿ ಮುಸ್ಲಿಂ ಅಂಗಡಿಗಳಿಗೆ ಅನುಮತಿಸಬಾರದು ಎಂದು ಕೆಲವು ಸಂತರು ಒತ್ತಾಯಿಸಿದ್ದರು. ಈ ಕರೆಯ ಹೊರತಾಗಿಯೂ, ಮಹಾಕುಂಭ ಮೇಳದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅನೇಕ ಮುಸ್ಲಿಮರು ಮಹಾಕುಂಭಮೇಳದಲ್ಲಿ ಅಂಗಡಿಗಳನ್ನು ಸಹ ಇಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ನಂತರ, ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿಯೊಬ್ಬರು ಇದನ್ನು ದೃಢಪಡಿಸಿದ್ದಾರೆ.
ಮಹಾಕುಂಭಮೇಳದಲ್ಲಿ ತಾವು ಮುಸ್ಲಿಮರು ಎಂದು ತಮ್ಮ ಗುರುತನ್ನು ತೋರಿಸದೆ ಅನೇಕ ಮುಸಲ್ಮಾನರು ಅಂಗಡಿಗಳನ್ನು ನಡೆಸುತ್ತಿದ್ದಾರೆ. ಪಾಪ್ಕಾರ್ನ್, ಭೇಲ್, ಭಜಿ ಮುಂತಾದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಸ್ಥಾಪಿಸಿದ್ದಾರೆ. ಅನೇಕ ಸ್ಥಳಗಳಲ್ಲಿ, ಮುಸ್ಲಿಂ ಯುವಕರು ಒಟ್ಟಿಗೆ ವಾಸಿಸುತ್ತಿದ್ದಾರೆ ಮತ್ತು ಒಂದೇ ಪ್ರದೇಶದಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಪ್ರತ್ಯಕ್ಷ ಕುಂಭ ಪ್ರದೇಶದ ವಿವಿಧ ಸೆಕ್ಟರಗಳಲ್ಲಿ ಮುಸ್ಲಿಮರು ಈ ರೀತಿಯ ಅಂಗಡಿಗಳನ್ನು ನಡೆಸುತ್ತಿದ್ದಾರೆ. ‘ಗೂಗಲ್ ಪೇ’ ಮೂಲಕ ಹಣ ಪಾವತಿಸುವಾಗ ಕೆಲವು ಮುಸ್ಲಿಂ ಅಂಗಡಿಯವರ ಗುರುತುಗಳು ಬಹಿರಂಗಗೊಂಡಿವೆ. ಕೆಲವು ಮುಸ್ಲಿಮರು ತಮ್ಮದೇ ಆದ ಅಂಗಡಿಗಳನ್ನು ತೆರೆದು ಅವುಗಳನ್ನು ನಡೆಸಲು ಹಿಂದೂಗಳನ್ನು ನೇಮಿಸಿಕೊಂಡಿದ್ದಾರೆ. ಕುಂಭಮೇಳದಲ್ಲಿ ವಿವಿಧ ಸೆಕ್ಟರಗಳಲ್ಲಿ ಮುಸ್ಲಿಮರು ಅಂಗಡಿಗಳನ್ನು ಸ್ಥಾಪಿಸಿದ್ದಾರೆ.
ಸಂಪಾದಕೀಯ ನಿಲುವು
|