ಪಡುಬಿದ್ರೆ – ತೌಸಿಫ್ ಹೆಸರಿನ ಓರ್ವ ಯುವಕನೊಂದಿಗೆ ಈ ಯುವತಿಯ ಪ್ರೇಮ ಸಂಬಂಧ ಇತ್ತು. ಅದಕ್ಕಾಗಿ ಹುಡುಗಿಯ ತಂದೆ ಆಸಿಫ್ ನನ್ನು ವಿರೋಧಿಸಿ ಸಿಟ್ಟಿನ ಭರದಲ್ಲಿ ಸ್ವಂತ ಮಗಳ ಅಶ್ಲೀಲ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾನೆ. ಇದನ್ನು ವಿರೋಧಿಸಿ ಆಸಿಫ್ ನ ಪತ್ನಿ, ಅಂದರೆ ಹುಡುಗಿಯ ತಾಯಿ ಆಸಿಫ್ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾಳೆ. ಆರೋಪಿ ಆಸಿಫ್ ಕಂಚಿನಡ್ಕ ನಿವಾಸಿಯಾಗಿದ್ದು, ಹುಡುಗಿಯ ಪ್ರಿಯಕರ ತೌಸಿಫ್ ತೀರ್ಥಹಳ್ಳಿ ಗ್ರಾಮದವನಾಗಿದ್ದಾನೆ.
ಆಸಿಫನು ತೌಸಿಫ್ ನನ್ನು ಮನೆಗೆ ಕರೆದು ಥಳಿಸಿದ್ದಾನೆ. ಸಿಟ್ಟಿನ ಭರದಲ್ಲಿ ಅವನು ತೌಸಿಫ್ ಮತ್ತು ಅವನ ಮಗಳ ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಅವರ ಮೊಬೈಲ್ ಫೋನ್‌ನಲ್ಲಿಯ ಅಶ್ಲೀಲ ವೀಡಿಯೊಗಳನ್ನು ವಿವಿಧ ವಾಟ್ಸಾಪ್ ಗುಂಪುಗಳಲ್ಲಿ ಪ್ರಸಾರ ಮಾಡಿದ್ದಾನೆ. ಈ ಎಲ್ಲ ಘಟನೆಗಳ ಆಘಾತ ಸಹಿಸಲಾಗದೆ ಹುಡುಗಿಯು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಂಪಾದಕೀಯ ನಿಲುವುಅಲ್ಪಸಂಖ್ಯಾತರು ತಮ್ಮ ಇಚ್ಛೆಗೆ ವಿರುದ್ಧವಾದರೆ ಅಪರಾಧ ಮಾಡುವುದರಲ್ಲಿ ಯಾವುದೇ ಹಂತಕ್ಕೆ ಹೋಗಬಹುದು, ಇದು ಅದರ ಒಂದು ಉದಾಹರಣೆ ! |