ಇಲ್ಲಿಯವರೆಗೆ ೫ ಜನರ ಸಾವು !

ಡೆಹರಾಡೂನ್ (ಉತ್ತರಾಖಂಡ) – ರಾಜ್ಯದಲ್ಲಿ ಕಾಳ್ಗಿಚ್ಚು ಇನ್ನೂ ಹಿಡಿತಕ್ಕೆ ಬಂದಿಲ್ಲ. ಈ ಬೆಂಕಿ ಅನೇಕ ಗ್ರಾಮಗಳಿಗೆ ಹಬ್ಬಿದೆ. ಕಳೆದ ಕೆಲವು ದಿನದಲ್ಲಿ ರಾಜ್ಯದಲ್ಲಿ ಬೆಂಕಿಯ ಸುಮಾರು ೧೧೦ ಬೇರೆ ಬೇರೆ ಘಟನೆಗಳು ಘಟಿಸಿವೆ. ಬೆಂಕಿಯಿಂದ ರಾಜ್ಯದಲ್ಲಿನ ಸುಮಾರು ೧೬೭.೨ ಹೆಕ್ಟರ್ ಕಾಡು ಸುಟ್ಟು ನಾಶವಾಗಿದೆ, ಹಾಗೂ ೫ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಕಿ ನಂದಿಸುವುದಕ್ಕಾಗಿ ಅರಣ್ಯ ಇಲಾಖೆಯ ಸಹಿತ ಸ್ಥಳೀಯ ಜನರು ಕೂಡ ಶ್ರಮ ವಹಿಸುತ್ತಿದ್ದಾರೆ. ಕಾಳ್ಗಿಚ್ಚನ್ನು ನಂದಿಸುವುದಕ್ಕಾಗಿ ಸೈನ್ಯದ ಹೆಲಿಕಾಪ್ಟರ್ ನ ಉಪಯೋಗ ಕೂಡ ಮಾಡುತ್ತಿದ್ದಾರೆ.
ಕೊಲೆ ಪ್ರಕರಣವನ್ನು ವಿರೋಧಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ!
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC