‘ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ’ಯ ಕರೆ

ಈ ಮಾಲಿಕೆಯಲ್ಲಿ ಮಕ್ಕಳಿಗಾಗಿ ‘ಬಾಲಸಂಸ್ಕಾರವರ್ಗ, ಈ ಭೀಕರ ಆಪತ್ಕಾಲದಲ್ಲಿ ಈಶ್ವರನ ಮೇಲಿನ ಶ್ರದ್ಧೆಯು ದೃಢವಾಗಿ ಈಶ್ವರನ ಬಗ್ಗೆ ಭಾವ ಹೆಚ್ಚಾಗಲು ‘ಭಾವಸತ್ಸಂಗ; ಅದೇರೀತಿ ಒಮ್ಮೆಲೆ ಬರುವ ಈ ರೀತಿಯ ಆಪತ್ಕಾಲದ ಬಗ್ಗೆ ‘ಧರ್ಮ ಏನು ಹೇಳುತ್ತದೆ ?, ಧರ್ಮಶಿಕ್ಷಣದ ಆವಶ್ಯಕತೆ ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವ ‘ಧರ್ಮಸಂವಾದ ಹೀಗೆ ಮೂರು ಕಾರ್ಯಕ್ರಮಗಳನ್ನು ಪ್ರತಿದಿನ ಆರಂಭಿಸಲಾಗಿದೆ.

ಭಾರತದ ಸಂವಿಧಾನದ ಮುನ್ನುಡಿಯಲ್ಲಿ ನುಸುಳಿದ ‘ಸೆಕ್ಯುಲರ್’ ಪದವನ್ನು ಸಾಂವಿಧಾನಿಕ ತಿದ್ದುಪಡಿಯಿಂದ ತೆಗೆದುಹಾಕಿ !

ಸಂವಿಧಾನ ಅಸ್ತಿತ್ವಕ್ಕೆ ಬಂದಾಗ, ಸಂವಿಧಾನ ಸಭೆಯು ಸುದೀರ್ಘ ಚರ್ಚೆಯ ನಂತರ, ‘ಸೆಕ್ಯುಲರ್’ ಪದವನ್ನು ಸಂವಿಧಾನದಲ್ಲಿ ಸೇರಿಸಲು ನಿರಾಕರಿಸಿತು; ಆದರೆ ೪೨ ನೇ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ತುರ್ತುಪರಿಸ್ಥಿತಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸಂವಿಧಾನದ ಮುನ್ನುಡಿಯಲ್ಲಿ ‘ಸೆಕ್ಯುಲರ್’ ಪದವನ್ನು ತುರುಕಿಸಿದರು.