
ನವ ದೆಹಲಿ – ಮಾಜಿ ಕ್ರಿಕೆಟ್ ಪಟು ವೀರೇಂದ್ರ ಸೆಹವಾಗ ಇವರು, ಭಾರತೀಯ ಕ್ರಿಕೇಟ್ ಪಟುಗಳ ಸಮವಸ್ತ್ರದ ಮೇಲೆ ‘ಭಾರತ’ ಬರೆಯಬೇಕೆಂದು ಟ್ವೀಟ್ ಮಾಡಿದ್ದಾರೆ. ಸೆಹವಾಗ ಇವರು, ‘ಟೀಮ ಇಂಡಿಯಾ’ ಬೇಡ ‘ಟೀಮ ಭಾರತ’ ಬೇಕು, ಭಾರತದ ಆಟಗಾರರ ‘ಟಿ-ಶರ್ಟ’ ಮೇಲೆ ‘ಭಾರತ’ ಎಂದು ಬರೆದಿರಬೇಕು, ಎಂದು ಭಾರತದ ಮಾಜಿ ಕ್ರಿಕೆಟ್ ಪಟು ಸುನೀಲ ಗಾವಸ್ಕರ ಕೂಡ ಇದನ್ನು ಅನುಮೋದಿಸಿ ‘ಸರಕಾರ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು’, ಎಂದು ಹೇಳಿದ್ದಾರೆ.
I have always believed a name should be one which instills pride in us.
We are Bhartiyas ,India is a name given by the British & it has been long overdue to get our original name ‘Bharat’ back officially. I urge the @BCCI @JayShah to ensure that this World Cup our players have… https://t.co/R4Tbi9AQgA— Virender Sehwag (@virendersehwag) September 5, 2023
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !
ಕಾಕ್ರೋಚ್ ಜನತಾ ಪಕ್ಷ ವಿದೇಶಿ ಶಕ್ತಿಗಳ ಬೆಂಬಲವಿರುವ ವ್ಯವಸ್ಥೆ !
‘ಮೋದಿ ಸರಕಾರವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ!’(ಅಂತೆ)
ಭಾರತದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳ ಮೇಲೆ ಚೀನಾ ಅಕ್ರಮ ನಿಯಂತ್ರಣ ಸಾಧಿಸಿದೆ !
ಕಾಕ್ರೋಚ್ ಜನತಾ ಪಕ್ಷದ ಹೋರಾಟ ಮುಕ್ತಾಯ