ಮಹಮ್ಮದ್ ಸಿದ್ಧಕಿ ಇಸ್ಲಾಮಿಕ್ ಸ್ಟೇಟ ಮತ್ತು ತಾಲಿಬಾನಿ ಬೆಂಬಲಿಗ

ಪ್ರಯಾಗರಾಜ – ಉತ್ತರಪ್ರದೇಶದ ಪ್ರಯಾಗರಾಜನ ಕರೌಲಿಯಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಮಹಮ್ಮದ ಆರಿಫ್ ಸಿದ್ಧಿಕಿ ಹೆಸರಿನ ಮುಸಲ್ಮಾನ ಯುವಕನೊಬ್ಬ `ಅಲ್ಲಾ-ಹು-ಅಕಬರ್’ ಎಂದು ಕೂಗುತ್ತಾ ತನ್ನ ತಾಯಿ ಮತ್ತು ಸಹೋದರಿಯನ್ನು ಹರಿತವಾದ ಶಸ್ತ್ರದಿಂದ ಹತ್ಯೆ ಮಾಡಿದನು. ತದನಂತರ ಈ ಮತಾಂಧ ಯುವಕನು ತಂದೆ ಮತ್ತು ಕುಟುಂಬದ ಇತರೆ ಸದಸ್ಯರನ್ನೂ ಹತ್ಯೆ ಮಾಡಲು ಪ್ರಯತ್ನಿಸಿದನು. ಇವನನ್ನು ಬಂಧಿಸಲು ಪೊಲೀಸರು ಅವನ ಮನೆಗೆ ಹೋದಾಗ, ಅವನು ಪೊಲೀಸರ ಮೇಲೆಯೂ ಹಲ್ಲೆ ನಡೆಸಿ ಮನೆಯ ಬಾಗಿಲನ್ನು ಒಳಗಿನಿಂದ ಬಂದ್ ಮಾಡಿದ್ದಾನೆ. ಪೊಲೀಸರು ಬಾಗಿಲು ಮುರಿದು ಒಳಗೆ ಪ್ರವೇಶಿಸಲು ಯತ್ನಿಸಿದಾಗ ಅವನು ಮನೆಗೆ ಬೆಂಕಿ ಹಚ್ಚಿದ್ದಾನೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮನೆಯಲ್ಲಿ ಸಿಲುಕಿದ್ದ ಮಕ್ಕಳು ಮತ್ತು ಇತರೆ ಸದಸ್ಯರನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಕಿರಿಯ ಸಹೋದರ ಮಾತನಾಡಿ, ಸಿದ್ಧಿಕಿ `ಇಸ್ಲಾಮಿಕ್ ಸ್ಟೇಟ’ ಮತ್ತು ತಾಲಿಬಾನ ಬೆಂಬಲಿಗನಾಗಿದ್ದನು, ಅವನು `ಇಸ್ಲಾಮಿಕ್ ಸ್ಟೇಟ’ ವಿಡಿಯೋ ನೋಡುತ್ತಿದ್ದನು ಮತ್ತು ಅದಕ್ಕೆ ಸಂಬಂಧಿಸಿದ ಸಾಹಿತ್ಯಗಳನ್ನು ಓದುತ್ತಿದ್ದನು ಎಂದು ಹೇಳಿದನು.
प्रयागराज से एक खौफनाक वारदात आई सामने, एक शख्स ने अपनी ही मां और बहन की कर दी हत्या। आरोपी के भाई के मुताबिक उसने अल्लाह हू अकबर का नारा लगाते हुए मां-बहन को मार डाला। #Prayagraj #UttarPradesh https://t.co/JDhAW55TRn
— UP Tak (@UPTakOfficial) July 20, 2023
ಸಂಪಾದಕೀಯ ನಿಲುವುಸ್ವಂತ ತಾಯಿ-ಸಹೋದರಿಯನ್ನು ಕೊಲ್ಲುವ ಮತಾಂಧ ಕಟ್ಟರ ಮುಸಲ್ಮಾನ, ಹಿಂದೂಗಳೊಂಡಿಗೆ ಯಾವ ರೀತಿ ವರ್ತಿಸಬಹುದು ಎನ್ನುವ ವಿಚಾರವನ್ನೇ ಮಾಡದಿರುವುದು ಒಳ್ಳೆಯದು ! |
ದೆಹಲಿ-ಎನ್.ಸಿ.ಆರ್.ನಲ್ಲಿ ದೊಡ್ಡ ದಾಳಿಯ ಸಂಚು ವಿಫಲ
ದೇಶಾದ್ಯಂತ ‘ಲೋನ್ ವುಲ್ಫ್’ ದಾಳಿಗಳಿಗಾಗಿ ಭಯೋತ್ಪಾದಕರನ್ನು ಸಿದ್ಧಪಡಿಸುತ್ತಿದ್ದ ಫರಾಜ್!
ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ‘ನೀಟ್’ ನ ಪ್ರಶ್ನೆ ಪತ್ರಿಕೆಗಳು ಅಕೋಲಾ ತಲುಪಿದವು!
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App