ತರಕಾರಿಯ ಮೇಲೆ ಮೂತ್ರ ವಿಸರ್ಜನೆ ಮಾಡಿ ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಮಾರುವ ಶರೀಫ ಖಾನ್‌ನ ಬಂಧನ

ಶರೀಫ್ ಖಾನ

ಬರೇಲಿ (ಉತ್ತರಪ್ರದೇಶ) – ಇಲ್ಲಿಯ ಪ್ರೇಮ ನಗರದಲ್ಲಿ ಶರೀಫ್ ಖಾನನು ತರಕಾರಿ ಮಾರಾಟ ಮಾಡುವವನು ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿ ಮಾರಾಟ ಮಾಡುತ್ತಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಆತ ತರಕಾರಿ ಮಾಡುತ್ತಿದ್ದನು. ತರಕಾರಿಯ ಮೇಲೆ ಮೂತ್ರ ವಿಸರ್ಜನೆ ಮಾಡುವಾಗ ಜನರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಈ ಘಟನೆಯ ಒಂದು ವಿಡಿಯೋ ಮಾಡಲಾಗಿದೆ.


ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಾದ ದುರ್ಗೇಶ ಗುಪ್ತ ಇವರು ಅವರ ಚತುಶ್ಚಕ್ರವಾಹನದಲ್ಲಿ ಪ್ರವಾಸ ಮಾಡುವಾಗ ಅವರು ಶರೀಫ್ ಖಾನ್ ತರಕಾರಿ ಮೇಲೆ ಮೂತ್ರ ವಿಸರ್ಜಿಸುವಾಗ ನೋಡಿ ಅವರು ಅದನ್ನು ಚಿತ್ರೀಕರಿಸಿ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳಿಸಿದರು. ಗುಪ್ತ ಇವರು ಶರೀಫ್‌ಗೆ ವಿಚಾರಿಸಿದಾಗ ಅವನು ಉದ್ಧಟತನದಿಂದ ಉತ್ತರ ನೀಡಿದನು. ಆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಟ್ಟಾದರು ಮತ್ತು ಅವರು ಖಾನನನ್ನು ಥಳಿಸಿದರು ಅದರ ನಂತರ ಪೊಲೀಸರ ವಶಕ್ಕೆ ನೀಡಿದರು.

ಸಂಪಾದಕೀಯ ನಿಲುವು

  • ಇಂತಹ ವಿಕೃತ ಮನಸ್ಸಿನವರಿಗೆ ಕಠಿಣದಲ್ಲಿ ಕಠಿಣ ಶಿಕ್ಷೆ ನೀಡಬೇಕು !
  • ಈ ರೀತಿಯಿಂದಾಗಿ ‘ಹಿಂದೂಗಳು ಹಿಂದೂ ವ್ಯಾಪಾರಿಗಳಿಂದಲೇ ವಸ್ತುಗಳು ಖರೀದಿಸಬೇಕು’, ಎಂದು ಹಿಂದೂ ಸಂಘಟನೆಗಳು ಕರೆ ನೀಡಿದರೇ, ತಪ್ಪೇನು ಇಲ್ಲ.