
ನವದೆಹಲಿ – ಅನಂತಚತುರ್ದಶಿಯ ದಿನ ಶ್ರೀ ಗಣೇಶನ ಮೂರ್ತಿ ವಿಸರ್ಜನೆ ಮಾಡುವಾಗ ದೇಶದ ಕೆಲವು ರಾಜ್ಯಗಳಲ್ಲಿ ಗಣೇಶಭಕ್ತರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಉತ್ತರಪ್ರದೇಶ, ಹರ್ಯಾಣ ಹಾಗೂ ಮಹಾರಾಷ್ಟ್ರ ಈ ರಾಜ್ಯಗಳಲ್ಲಿ ವಿಸರ್ಜನೆಯ ಸಮಯದಲ್ಲಿ ೧೬ ಜನರು ಮೃತಪಟ್ಟ. ಹರ್ಯಾಣದಲ್ಲಿನ ಮಹೇಂದ್ರಗಡ ಮತ್ತು ಸೋನೀಪತದಲ್ಲಿ ವಿಸರ್ಜನೆಗಾಗಿ ಹೋಗಿದ್ದ ೬ ಜನರು ಮುಳುಗಿ ಸಾವನ್ನಪ್ಪಿದರು.
हरियाणा और उत्तर प्रदेश के अलग-अलग जिलों में शुक्रवार को गणेश विसर्जन के दौरान डूबने से 4 बच्चों समेत कम से कम 11 लोगों की मौत हो गई#GaneshVisarjan #UttarPradesh #Haryanahttps://t.co/9M5pxQNRWZ
— AajTak (@aajtak) September 10, 2022
ಈ ಘಟನೆಯ ಸಮಯದಲ್ಲಿ ನೀರಿನ ರಭಸದ ಪ್ರವಾಹದಲ್ಲಿ ೯ ಜನರು ಕೊಚ್ಚಿಕೊಂಡು ಹೋಗಿರುವ ಮಾಹಿತಿ ಸಿಕ್ಕಿದೆ. ಇದರಲ್ಲಿ ಮೂವರನ್ನು ರಕ್ಷಿಸಲಾಯಿತು. ಉತ್ತರ ಪ್ರದೇಶದಲ್ಲಿ ವಿವಿಧ ಸ್ಥಳಗಳಲ್ಲಿ ೪ ಸಹೋದರರ ಸಹಿತ ೬ ಜನರು ಮುಳುಗಿ ಮೃತರಾದರು. ಮಹಾರಾಷ್ಟ್ರದ ಧುಳೆಯಲ್ಲಿ ಒಬ್ಬನು ಮೃತಪಟ್ಟನು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ