* ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮಲು ಪದಾರ್ಥಗಳನ್ನು ಹಿಡಿದರೆ, ಇನ್ನೂ ಹಿಡಿಯದಿರುವ ಅಮಲು ಪದಾರ್ಥಗಳ ಮೌಲ್ಯವು ಎಷ್ಟಿರಬಹುದು ಮತ್ತು ಅದರ ಪ್ರಮಾಣ ಎಷ್ಟಿರಬಹುದು ಎಂಬುದರ ವಿಚಾರ ಮಾಡದಿದ್ದರೆ ಒಳ್ಳೆಯದು ! – ಸಂಪಾದಕರು * ಜನತೆಗೆ ಸಾಧನೆಯನ್ನು ಕಲಿಸಿದ್ದರೆ, ಇಂದು ದೇಶದಲ್ಲಿ ಅಮಲು ಪದಾರ್ಥಗಳ ಸೇವೆಯನ್ನು ಮಾಡುವವರು ತಯಾರಾಗುತ್ತಿರಲಿಲ್ಲ ಮತ್ತು ಇಂತಹ ಅಮಲು ಪದಾರ್ಥಗಳು ಹೊರಗಿನ ದೇಶಗಳಿಂದ ಭಾರತದಲ್ಲಿ ಬರುತ್ತಲೂ ಇರಲಿಲ್ಲ ! -ಸಂಪಾದಕರು |
ಚಂಡೀಗಡ – ಚುನಾವಣಾ ಆಯೋಗವು `ಪಂಜಾಬ ಚುನಾವಣೆಯ ಸಮಯದಲ್ಲಿ ಫೆಬ್ರುವರಿ 6 ರ ವರೆಗೆ 312 ಕೋಟಿ ರೂಪಾಯಿಗಳ 3 ಸಾವಿರದ 99 ಕೆ.ಜಿ. ಅಮಲು ಪದಾರ್ಥವನ್ನು ಹಿಡಿಯಲಾಯಿತು’ ಎಂಬ ಮಾಹಿತಿಯನ್ನು ಪಂಜಾಬ-ಹರಿಯಾಣಾ ಉಚ್ಚನ್ಯಾಯಾಲಯದಲ್ಲಿ ಒಂದು ಪ್ರತಿಜ್ಞಾಪತ್ರವನ್ನು ಸಾದರಪಡಿಸಿ ನೀಡಿದೆ.
The Chief Electoral Officer #Punjab has told the Punjab and Haryana High Court that as of February 6, at least 3999.649 kilos of drugs worth Rs 312.813 crore has been seizedhttps://t.co/dqz2J36Wh1
— The Indian Express (@IndianExpress) February 11, 2022