ಯುವತಿಯ ಹತ್ಯೆ ಮಾಡಲಾಗಿದೆ ಎಂದು ಆಕೆಯ ಸಂಬಂಧಿಕರಿಂದ ಆರೋಪ
ಲವ್ ಜಿಹಾದಗೆ ಒಬ್ಬರ ನಂತರ ಒಬ್ಬರಂತೆ ಹಿಂದೂ ಹುಡುಗಿಯರು ಬಲಿಯಾಗುತ್ತಿರುವಾಗ ಈ ಬಗ್ಗೆ ಎಲ್ಲಿಯೂ ಸರಕಾರವು ಒಂದು ಶಬ್ದವನ್ನು ಮಾತನಾಡುತ್ತಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಲವ್ ಜಿಹಾದ್ ತಡೆಗಟ್ಟಲು ಈಗ ಹಿಂದೂ ರಾಷ್ಟ್ರವೇ ಅಗತ್ಯವಿದೆ !

ಕಮರರೆಡ್ಡಿ (ತೆಲಂಗಾಣಾ) – ೪ ತಿಂಗಳ ಹಿಂದೆ ಸಲ್ಮಾನ್ ಎಂಬ ಯುವಕನನ್ನು ಮದುವೆಯಾದ ಶ್ರವಂತಿ (ವಯಸ್ಸು ೧೯) ಎಂಬ ಹಿಂದೂ ಹುಡುಗಿಯು ನೇಣು ಬಿಗಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಲ್ಮಾನ್ ಅವರ ಕುಟುಂಬದಿಂದ ಆಕೆಯ ಹತ್ಯೆಯಾಗಿದೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ.
Telangana: Hindu girl allegedly commits suicide after converting to marry Salman, family says daughter beaten to deathhttps://t.co/YxEX9svuTg
— OpIndia.com (@OpIndia_com) May 25, 2021
ಸಲ್ಮಾನ್‍ನ ಪ್ರೇಮದ ಬಲೆಗೆ ಬಿದ್ದ ಶ್ರವಂತಿಯು ಅವನನ್ನು ೨೦೨೧ ರ ಜನವರಿ ೭ ರಂದು ವಿವಾಹವಾದಳು. ಅದಕ್ಕಾಗಿ ಅವಳು ಇಸ್ಲಾಂಗೆ ಮತಾಂತರಗೊಂಡು ಶೇಖ್ ಸಮೀರಾ ಎಂದು ಹೆಸರಿಟ್ಟುಕೊಂಡಳು. ಶ್ರವಂತಿಯ ಸಾವಿಗೆ ಸಂಬಂಧಿಸಿದಂತೆ ದೇವುನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ. ಮೃತ ಬಾಲಕಿಯ ಸಂಬಂಧಿಕರು ಸಲ್ಮಾನ್ ಮತ್ತು ಅವರ ಕುಟುಂಬದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!