ಭೋಪಾಲದಲ್ಲಿ ಅಂಗಡಿಯನ್ನು ಮುಚ್ಚಿಸಲು ಹೋದ ಪೊಲೀಸರ ಮೇಲೆ ಮತಾಂಧರಿಂದ ಹಲ್ಲೆ !

ರಾತ್ರಿ ಕಫ್ರ್ಯೂ ಇರುವಾಗಲೂ ಅಕ್ರಮವಾಗಿ ತೆರೆದು ಇಡಲಾಗಿದ್ದ ಅಂಗಡಿ ಮುಂಗಟ್ಟು !

ಕುದಿಯುವ ಚಹಾವನ್ನು ಪೊಲೀಸರ ಮೇಲೆ ಎಸೆದರು !

  • ನಿಯಮಗಳನ್ನು ಪಾಲಿಸದಿರುವುದು ಹಾಗೂ ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸುವ ಇಂತಹ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! ಇಂತಹ ಕ್ರಮ ಕೈಗೊಳ್ಳಬೇಕು ಎಂದು ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ) ಪರರರೂ ಒತ್ತಾಯಿಸಬೇಕು ! 
  • ಭಾರತದಾದ್ಯಂತ ಪೊಲೀಸರು ಮತಾಂಧರಿಂದ ಪೆಟ್ಟು ತಿನ್ನುತ್ತಾರೆ. ಈ ಪೊಲೀಸರಿಗೆ ಸರಿಯಾದ ತರಬೇತಿ ನೀಡಲಾಗುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕೇ ?

ಭೋಪಾಲ್ (ಮಧ್ಯಪ್ರದೇಶ) – ಇಲ್ಲಿಯ ಕಾಜಿ ಕ್ಯಾಂಪ್ ಪ್ರದೇಶದಲ್ಲಿ ಏಪ್ರಿಲ್ ೩ ರಂದು ರಾತ್ರಿ ೧೧ ಗಂಟೆಗೆ ಮದೀನಾ ಟೀ ಸ್ಟಾಲ್ ಈ ಚಹಾದಂಗಡಿಯನ್ನು ಮುಚ್ಚಲು ಹೋದಾಗ ಅಂಗಡಿಯ ಮಾಲಿಕ ಜಹೀರ್ ಅವರ ಮಗ ಸಾವೇಜ್, ಸುಲೈಮಾನ್ ಮತ್ತು ಅವರ ಸಹಚರರು ಪೊಲೀಸರನ್ನು ತಳ್ಳುತ್ತಾ ಥಳಿಸಿದ್ದಾರೆ. ಅದೇರೀತಿ ಅವರ ಮೇಲೆ ಕುದಿಯುವ ಚಹಾವನ್ನೂ ಸುರಿದಿದ್ದಾರೆ. (ಮತಾಂಧರು ಪೊಲೀಸರ ಮೇಲೆ ಕುದಿಯುವ ಚಹಾವನ್ನು ಸುರಿಯುವ ದುಸ್ಸಾಹಸ ಮಾಡುತ್ತಾರೆ, ಅದು ಅವರಿಗೆ ಕಾನೂನಿನ ಭಯವಿಲ್ಲ ಎಂಬುದು ತೋರಿಸುತ್ತದೆ ! – ಸಂಪಾದಕ) ಅಲ್ಲದೆ, ಅದೇ ಅಂಗಡಿಯ ಮೇಲಿರುವ ಮನೆಯಿಂದ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಲಾಯಿತು. (ಮತಾಂಧರು ಯಾವಾಗಲೂ ಕಲ್ಲುಗಳನ್ನು ಅಥವಾ ಅಂತಹುದೇ ಶಸ್ತ್ರಗಳನ್ನು ದಾಸ್ತಾನು ಮಾಡುತ್ತಾರೆ ಮತ್ತು ಅವರಿಗೆ ಬೇಕಾದಾಗಲೆಲ್ಲಾ ಸಮಾಜ ವಿರೋಧಿ ಕೃತ್ಯಗಳನ್ನು ಮಾಡುತ್ತಾರೆ ! – ಸಂಪಾದಕ) ಇದರಲ್ಲಿ ಮನೆಯ ಮಹಿಳೆಯರು ಸೇರಿದ್ದಾರೆ. ಈ ಕಲ್ಲು ತೂರಾಟದಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದಾರೆ. (ಮತಾಂಧರ ಕೈಯಲ್ಲಿ ಹೊಡೆಸಿಕೊಳ್ಳುವ ಪೊಲೀಸರು ಹಿಂದೂಗಳ ಮೇಲೆ ಮಾತ್ರ ದಬ್ಬಾಳಿಕೆ ತೋರಿಸುತ್ತಾರೆ ! – ಸಂಪಾದಕ) ಕೊರೋನಾದಿಂದ ಭೋಪಾಲ್‍ನಲ್ಲಿ ರಾತ್ರಿ ೯ ರಿಂದ ಕಫ್ರ್ಯೂ ವಿಧಿಸಲಾಗಿದ್ದು, ಅಂಗಡಿಯನ್ನು ಮುಚ್ಚುವಂತೆ ಪೊಲೀಸರು ಹೇಳಿದ್ದರು.