ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿನ ರಾಷ್ಟ್ರ ಹಾಗೂ ಧರ್ಮಜಾಗೃತಿಯ ವಿಷಯಗಳು, ಅದೇರೀತಿ ಸಮಾಜದಲ್ಲಿ ಎಲ್ಲೆಡೆ ಅದಷ್ಟು ಹೆಚ್ಚು ಜನರಿಗೆ ಪಿಡಿಎಫ್ ಮೂಲಕ ತಲುಪಿಸಲು ‘ಸೋಶಿಯಲ್ ಮೀಡಿಯಾದ ವಿವಿಧ ಮಾಧ್ಯಮಗಳನ್ನು ಉಪಯೋಗಿಸಲಾಗುತ್ತದೆ. ವಾಟ್ಸ್ ಆಪ್, ಫೇಸ್‌ಬುಕ್ ಹಾಗೂ ಟ್ವೀಟರ್ ನಂತರ ಈಗ ‘ಟೆಲಿಗ್ರಾಮ್ ಈ ಸೋಶಿಯಲ್ ಮೀಡಿಯಾದಲ್ಲಿಯೂ ಸನಾತನ ಪ್ರಭಾತ ನಿಯತಕಾಲಿಕೆಗಳ ‘ಟೆಲಿಗ್ರಾಮ್ ಚಾನೆಲ್ಸ್ಗಳನ್ನು ಆರಂಭಿಸಲಾಗಿದೆ.
ಸನಾತನ ಪ್ರಭಾತದ ಚಾನೆಲ್ಸ್‌ಗಳ ಇತರ ಭಾಷಾವಾರು ಲಿಂಕ್ ಮುಂದಿನಂತೆ ಇದೆ :
ಕನ್ನಡ ಚಾನೆಲ್ : t.me/SPrabhatKn
ಹಿಂದಿ ಚಾನೆಲ್ : t.me/SPrabhatHn
ಮರಾಠಿ ಚಾನೆಲ್ : t.me/sanatanprabhatofficial
ಆಂಗ್ಲ ಚಾನೆಲ್ : t.me/SPrabhatEn
ಈ ಚಾನೆಲ್ಸ್‌ಗಳಿಗೆ ತಾವು ಅವಶ್ಯವಾಗಿ ‘ಜಾಯಿನ್ ಆಗಿರಿ ಹಾಗೂ ತಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ, ಪರಿಚಿತರಿಗೂ ತಿಳಿಸಿರಿ, ಎಂದು ನಾವು ನಮ್ರತೆಯಿಂದ ಕರೆ ನೀಡುತ್ತಿದ್ದೇವೆ. – ಸಂಪಾದಕರು, ಸನಾತನ ಪ್ರಭಾತ ನಿಯತಕಾಲಿಕೆ ಸಮೂಹ