ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ಮೂರನೇ ಮಹಾಯುದ್ಧದ ಕಾಲದಲ್ಲಿ ಬದುಕುಳಿಯಲು ಸಾಧನೆ ಮಾಡಿ ! ‘ನ ಮೇ ಭಕ್ತಃ ಪ್ರಣಶ್ಯತಿ | – ಶ್ರೀಮದ್ಭಗವದ್ಗೀತೆ, ಅಧ್ಯಾಯ ೯, ಶ್ಲೋಕ ೩೧

ಅರ್ಥ : ನನ್ನ ಭಕ್ತರ ನಾಶವಾಗುವುದಿಲ್ಲ. ಭಕ್ತರ ಅಂದರೆ ಸಾಧನೆ ಮಾಡುವವರನ್ನೇ ದೇವರು ರಕ್ಷಿಸುತ್ತಾನೆ. ಇದನ್ನು ಗಮನದಲ್ಲಿಟ್ಟು ಇಂದಿನಿಂದ ತೀವ್ರ ಸಾಧನೆ ಮಾಡಿ, ಆಗಲೇ ದೇವರು ಮೂರನೇ ಮಹಾಯುದ್ಧದಲ್ಲಿ ಬದುಕಿಸುವನು. – (ಪರಾತ್ಪರ ಗುರು) ಡಾ. ಆಠವಲೆ