‘ಧರ್ಮರಕ್ಷಕ’ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ವಿನೋದ ಯಾದವ್ ಅವರ ಹೇಳಿಕೆ

ಭೋಪಾಲ್ (ಮಧ್ಯಪ್ರದೇಶ) – “ಈ ಭೂಮಿಯ ಮೇಲೆ ಒಳ್ಳೆಯ ಜನರೂ (ಮುಸ್ಲಿಮರೂ) ಇರುತ್ತಾರೆ, ಎಲ್ಲರೂ ಕೆಟ್ಟವರಲ್ಲ ಎಂದು ಯಾರು ಹೇಳುತ್ತಾರೋ, ಅವರಿಗೆ ನಾನು ಕೇಳುತ್ತೇನೆ, ಕಾಶ್ಮೀರದಲ್ಲಿ ಒಳ್ಳೆಯ ಜನರು ಇರಲಿಲ್ಲವೇ? ಹಿಂದೂಗಳ ದೇವಾಲಯಗಳನ್ನು ಧ್ವಂಸಗೊಳಿಸಲಾಯಿತು, ಸಹೋದರಿ-ಮಗಳಂದಿರನ್ನು ಸುಡಲಾಯಿತು, ಆಗ ಆ ಒಳ್ಳೆಯ ಜನರು ಅವರನ್ನು ಏಕೆ ಉಳಿಸಲಿಲ್ಲ? ನೆನಪಿಡಿ, ಈ ಒಳ್ಳೆಯ ಜನರು ನಮ್ಮನ್ನು ಉಳಿಸಲು ಸಾಧ್ಯವಿಲ್ಲ. ಆದ್ದರಿಂದ ಒಳ್ಳೆಯತನದ ಈ ಚಕ್ರದಲ್ಲಿ ಸಿಲುಕಬೇಡಿ,” ಎಂದು ಮಧ್ಯಪ್ರದೇಶದ ‘ಧರ್ಮರಕ್ಷಕ’ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮತ್ತು ಪ್ರಖರ ಹಿಂದುತ್ವನಿಷ್ಠ ವಿನೋದ ಯಾದವ್ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.
ಶ್ರೀ. ಯಾದವ್ ಅವರು ನೀಡಿರುವ ಪ್ರಮುಖ ಹೇಳಿಕೆಗಳು!
೧. ೧೦೦ ಕೋಟಿ ಹಿಂದೂಗಳ ದೇಶದಲ್ಲಿ ಶ್ರೀರಾಮನ ಅಯೋಧ್ಯೆಯಲ್ಲಿ ಇಂದು ಅರೆಸೇನಾ ಪಡೆಯನ್ನು ಏಕೆ ನಿಯೋಜಿಸಲಾಗಿದೆ?
ಯಾರು ‘ಹಿಂದೂಗಳು ಅಪಾಯದಲ್ಲಿಲ್ಲ!’ ಎಂದು ಹೇಳುತ್ತಿದ್ದಾರೋ, ಅಂತಹ ಹೇಳಿಕೆಗಳು ಕೇವಲ ರಾಜಕಾರಣಕ್ಕಾಗಿ ನೀಡಲಾಗುತ್ತಿದೆ ಎಂಬುದನ್ನು ಹಿಂದೂಗಳು ನೆನಪಿಡಬೇಕು. ಹಿಂದೂಗಳು ಅಪಾಯದಲ್ಲಿ ಇಲ್ಲದಿದ್ದರೆ, ನಿಮ್ಮ ಶ್ರೀರಾಮನಿಗಾಗಿ ಅಯೋಧ್ಯೆಯಲ್ಲಿ ಅರೆಸೇನಾ ಪಡೆಯ ಕೇಂದ್ರವನ್ನು ಏಕೆ ಸ್ಥಾಪಿಸಬೇಕಾಯಿತು? ನಿಮ್ಮ ದೇವರಿಗೆ ಯಾರಿಂದ ಅಪಾಯವಿದೆ? ನೀವು ಎಂದಾದರೂ ಯಾವುದಾದರೂ ಮಸೀದಿಯ ಮುಂದೆ ಅರೆಸೇನಾ ಪಡೆ ಅಥವಾ ಸೈನ್ಯವನ್ನು ನಿಯೋಜಿಸಿರುವುದನ್ನು ಕೇಳಿದ್ದೀರಾ? ಯಾವುದೇ ಚರ್ಚ್ ಮುಂದೆ ಅರೆಸೇನಾ ಪಡೆಯನ್ನು ನಿಯೋಜಿಸಿರುವುದನ್ನು ಕೇಳಿದ್ದೀರಾ? ಹಾಗಿದ್ದಲ್ಲಿ, ೧೦೦ ಕೋಟಿ ಹಿಂದೂಗಳ ದೇಶದಲ್ಲಿ ಅಯೋಧ್ಯೆಯಲ್ಲಿ ಇಂದು ಅರೆಸೇನಾ ಪಡೆಯನ್ನು ಏಕೆ ನಿಯೋಜಿಸಲಾಗಿದೆ?
೨. ೨೦ ವರ್ಷಗಳ ನಂತರ ಈ ದೇಶದ ಪ್ರಧಾನಿ ಮುಸ್ಲಿಂ ಆಗಿರುತ್ತಾರೆಯೇ?
ನೀವು ೧೦೦ ಕೋಟಿ ಬಹುಸಂಖ್ಯಾತರಾಗಿದ್ದಾಗ ಮತ್ತು ರಾಜ್ಯದಲ್ಲಿ ನಿಮ್ಮದೇ ಸರಕಾರಗಳು ಇದ್ದಾಗಲೂ ಇಂದಿನ ಪರಿಸ್ಥಿತಿ ಹೀಗಿದೆ. ನಾಳೆ ೨೦ ವರ್ಷಗಳ ನಂತರ ನಿಮ್ಮ ಸರಕಾರಗಳು ಇಲ್ಲದಿದ್ದಾಗ ನಿಮ್ಮ ಸ್ಥಿತಿ ಏನಾಗಬಹುದು ಎಂದು ಯೋಚಿಸಿ! ಜನಸಂಖ್ಯೆಯನ್ನು ಕಡಿಮೆ ಮಾಡುವ (ಬೆಳವಣಿಗೆ ತಡೆಯುವ) ಹೋರಾಟವು ಇದಕ್ಕಾಗಿಯೇ ನಡೆಯುತ್ತಿದೆ. ಇದಕ್ಕೆ ಕಾರಣ ದೇಶದಲ್ಲಿ ಈಗಾಗಲೇ ಅನೇಕ ಸಮೀಕ್ಷೆಗಳು ನಡೆದಿವೆ. ಸಹೋದರರೇ, ನಾನು ನಿಮ್ಮನ್ನು ಪ್ರಚೋದಿಸುತ್ತಿಲ್ಲ, ನನ್ನ ಮಾತನ್ನು ನಂಬಬೇಡಿ. ನಿಮ್ಮ ಮೊಬೈಲ್‌ನಲ್ಲಿ ‘AI’ (ಕೃತಕ ಬುದ್ಧಿಮತ್ತೆ) ಇದೆ, ಅದನ್ನೇ ಕೇಳಿ – ‘ಬರುವ ೨೦ ವರ್ಷಗಳಲ್ಲಿ ಯಾವ ವೇಗದಲ್ಲಿ ಮುಸ್ಲಿಂ ಮತ್ತು ಹಿಂದೂಗಳ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬುದನ್ನು ಲೆಕ್ಕ ಹಾಕಿ ಹೇಳು, ಯಾರ ಜನಸಂಖ್ಯೆ ಹೆಚ್ಚಾಗಿರುತ್ತದೆ?’ ಎಂದು. ನಿಮ್ಮ ಮೊಬೈಲ್ ‘ಹಿಂದೂ-ಮುಸ್ಲಿಂ’ ರಾಜಕಾರಣ ಮಾಡುವುದಿಲ್ಲ. ಅದು ನಿಮಗೆ ನಿಜವಾದ ಜನಸಂಖ್ಯೆಯನ್ನು ತಿಳಿಸುತ್ತದೆ. ಅದರಿಂದ ನಿಮಗೆ, ೨೦ ವರ್ಷಗಳ ನಂತರ ಈ ದೇಶದ ಪ್ರಧಾನಿ ಮುಸ್ಲಿಂ ಆಗಿರುತ್ತಾರೆ, ಎಂಬುದು ಅರ್ಥವಾಗುತ್ತದೆ. ಒಂದೊಮ್ಮೆ ಈ ದೇಶದ ಪ್ರಧಾನಿ ಮುಸ್ಲಿಂ ಆದರೆ, ಅದು ಅಂತಹ ಕರಾಳ ರಾತ್ರಿಯಾಗಿರುತ್ತದೆ, ಅದಕ್ಕೆ ಎಂದಿಗೂ ಮುಂಜಾನೆ ಇರುವುದಿಲ್ಲ! ಆಗ ಇಂತಹ ‘ಖಾಟೂ ಶ್ಯಾಮ್ ಭಜನಾ ಸಂಜೆ’ (ಶ್ರೀಕೃಷ್ಣನ ಭಜನಾ ಕಾರ್ಯಕ್ರಮ) ನಡೆಸಲು ಸಾಧ್ಯವಾಗುವುದಿಲ್ಲ. ಆಗ ನೀವು ಹಸುವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಕಾಶ್ಮೀರದಂತೆ ನಿಮ್ಮ ಸಹೋದರಿ-ಮಗಳಂದಿರನ್ನು ಪೀಡಿಸಲಾಗುತ್ತದೆ, ಇದನ್ನು ನೆನಪಿನಲ್ಲಿಡಿ!
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ