ಒಟ್ಟು ಮೂವರು ನಕ್ಸಲೀಯರ ಹತ್ಯೆ

ಸುಕಮಾ (ಛತ್ತೀಸ್‌ಗಢ) – ಸುಕ್ಮಾ ಜಿಲ್ಲೆಯ ಭೆಜ್ಜಿ ಮತ್ತು ಚಿಂತಾಗುಫಾ ಗಡಿಯ ಸಮೀಪದ ತುಮಾಲಪಾಡ ಅರಣ್ಯದಲ್ಲಿ ನವೆಂಬರ್ ೧೬ರ ಬೆಳಿಗ್ಗೆ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ದಾಳಿಯಲ್ಲಿ ೧೫ ಲಕ್ಷ ರೂಪಾಯಿ ತಲೆದಂಡವಿದ್ದ ಮಾಡವಿ ದೇವಾ ಎಂಬ ನಕ್ಸಲಿಗ ಹಾಗೂ ಮೂವರು ನಕ್ಸಲೀಯರು ಹತರಾಗಿದ್ದಾರೆ. ಮಾಡವಿ ದೇವಾ ಅನೇಕ ನಕ್ಸಲಿ ದಾಳಿಗಳು ಮತ್ತು ನಿರಪರಾಧಿ ಆದಿವಾಸಿಗಳ ಹತ್ಯೆಗಳ ಮುಖ್ಯ ಆರೋಪಿಯಾಗಿದ್ದನು. ದೇವಾ ಜೊತೆಗೆ ಪೊಡಿಯಂ ಗಂಗಿ ಮತ್ತು ಸೋಡಿ ಗಂಗಿ ಎಂಬವರ ಮೃತದೇಹಗಳು ಸಹ ಪತ್ತೆಯಾಗಿವೆ. ಇವರಿಬ್ಬರ ಮೇಲೆ ತಲಾ ೫ ಲಕ್ಷ ರೂಪಾಯಿಗಳ ತಲೆದಂಡ ಹೇರಲಾಗಿತ್ತು. ಹತ್ಯೆಯಾದ ನಕ್ಸಲೀಯರಿಂದ ಶಸ್ತ್ರಾಸ್ತ್ರಗಳು ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !