
ಲಕ್ಷ್ಮಣಪುರಿ – ರಾಜ್ಯದ ಶಹಜಹಾಪುರ್ ದಲ್ಲಿ ೫೦ ವರ್ಷದ ಇಸರಾರ್ ನು ೧೨ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಸಂತ್ರಸ್ತ ಹಿಂದೂ ಹುಡುಗಿ ಹಿಂದುಳಿದ ಜನಾಂಗಕ್ಕೆ ಸೇರಿದವಳಾಗಿದ್ದಾಳೆ. ಇಂತಹ ಅಸಹ್ಯಕರ ಕೃತ್ಯ ಮಾಡಿ ಪರಾರಿಯಾಗಿದ್ದ; ಆದರೆ ಪೊಲೀಸರು ಅವನನ್ನು ಹುಡುಕಿ ಬಂಧಿಸಿದ್ದಾರೆ. ಅವನ ವಿರುದ್ಧ ಪಾಕ್ಸೋ, ಎಸ್.ಸಿ.ಎನ್.ಟಿ ಕಾನೂನು ಮತ್ತು ಇತರ ಕಲಂ ನ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
೧. ಈ ಪ್ರಕರಣ ನಗರದಲ್ಲಿನ ಸದರ ಮಾರುಕಟ್ಟೆ ಪ್ರದೇಶದಲ್ಲಿನದ್ದಾಗಿದೆ. ಇಸರಾರ್ ಅಲಿಯಾಸ್ ಗುಡ್ಡು ೧೨ ವರ್ಷದ ಹುಡುಗಿಗೆ ಪಕ್ಕದ ಅಂಗಡಿಗೆ ಕರೆದುಕೊಂಡು ಹೋಗಿ ಬಲಾತ್ಕಾರ ಮಾಡಿದ್ದಾನೆ. ಬಲಾತ್ಕಾರದ ನಂತರ ಆಕೆಯನ್ನು ಅಲ್ಲೇ ಬಿಟ್ಟು ಹೋದ.
೨. ಆ ಸಮಯದಲ್ಲಿ ಹುಡುಗಿ ವಸ್ತು ಖರೀದಿಸಿ ಮನೆಗೆ ಬರುತ್ತಿರುವ ಅಳುತ್ತಿದ್ದಳು ಆಗ ತಂದೆ ವಿಚಾರಿಸಿದಾಗ ಹುಡುಗಿ ಮೇಲಿನ ಘಟನೆ ಹೇಳಿದಳು.
೩. ಹುಡುಗಿಯ ತಂದೆಯು ಇಸರಾರ್ ಗೆ ಪ್ರಶ್ನಿಸಿದಾಗ ಅವನು ಬೆದರಿಕೆ ಹಾಕಿದ.
೪. ಈ ಪ್ರಕರಣದ ಮಾಹಿತಿ ದೊರೆಯುತ್ತದೆ ಹಿಂದೂ ಸಂಘಟನೆಗೆ ಸಂಬಂಧಿತ ಜನರು ಕೂಡ ಅಲ್ಲಿ ತಲುಪಿದರು ಮತ್ತು ಅವರ ಸಹಾಯದಿಂದ ಸಂತ್ರಸ್ತ ಹುಡುಗಿಯ ತಂದೆಯು ಪೊಲೀಸರಿಗೆ ದೂರು ನೀಡಿದರು.
ಸಂಪಾದಕೀಯ ನಿಲುವುಇಂತಹವರನ್ನು ನಡೆರಸ್ತೆಯಲ್ಲಿ ಗಲ್ಲು ಶಿಕ್ಷೆ ನೀಡಲು ಯಾರಾದರೂ ಆಗ್ರಹಿಸಿದರೆ ಅದರಲ್ಲಿ ತಪ್ಪೇನಿದೆ ! |
ಮೈಮೇಲೆ ಭೂತ ಇದ್ದ ಎಂದು ಇಸರಾರ್ ನ ಕಟ್ಟು ಕಥೆ
ಪೊಲೀಸರು ಅವನ ವಿಚಾರಣೆ ನಡೆಸುವಾಗ ಇಸರಾರ್, ನನ್ನಲ್ಲಿ ದೆವ್ವ ಇದೆ, ನನಗೆ ದೆವ್ವ ಹಿಡಿದಿದೆ’, ಎಂದು ಹೇಳಿದನು. (ಇಂತಹ ‘ದೆವ್ವ’ ಹಿಂದೂ ಹುಡುಗಿಯನ್ನೆ ಹೇಗೆ ಗುರಿ ಮಾಡುತ್ತದೆ ? ತಮ್ಮ ದುಷ್ಕೃತ್ಯವನ್ನು ಮರೆಮಾಚುವುದಕ್ಕಾಗಿ ‘ದೆವ್ವ’ ಅಥವಾ ‘ಮನೋರೋಗಿ’ ಎಂದು ಸುಳ್ಳು ಹೇಳುವವರನ್ನು ಹಿಂದುಗಳು ಚೆನ್ನಾಗಿಯೇ ಗುರುತಿಸುತ್ತಾರೆ ! – ಸಂಪಾದಕರು)
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ
ಅಕೋಲಾ: ಗೋರಕ್ಷಕರೊಂದಿಗೆ ವಾದಕ್ಕಿಳಿದ ಮುಸಲ್ಮಾನರು; ಮುಸಲ್ಮಾನನನ್ನು ಬಿಟ್ಟಿದ್ದಾರೆಂದು ಆರೋಪಿಸಿದ ಭಾಜಪ!
ಮಹಾರಾಷ್ಟ್ರ: ೪ ತಿಂಗಳಲ್ಲಿ ೨೫೪ ಕೋಟಿ ೫೩ ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ! – ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್
೫ ರಾಜ್ಯಗಳಲ್ಲಿ ಲವ್ ಜಿಹಾದ್ ನ ೭ ಪ್ರಕರಣಗಳು ಬೆಳಕಿಗೆ!