‘ಪಾಕಿಸ್ತಾನ್ ಜಿಂದಾಬಾದ್’ ಮತ್ತು ‘ಅಲ್ಲಾ ಹು ಅಕ್ಬರ್’ ಘೋಷಣೆಗಳನ್ನು ನೀಡುವಂತೆ ಒತ್ತಾಯ !

ಮೈಸೂರು – ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿ ವಿಡಿಯೋ ಮಾಡಿದ ಯೂಟ್ಯೂಬರ್ ರೋಹಿತ್ ಕುಮಾರ್ ಅವರನ್ನು ಮೈಸೂರಿನಲ್ಲಿ ಮುಸ್ಲಿಮರು ಥಳಿಸಿದ್ದಾರೆ. ಅಷ್ಟೇ ಅಲ್ಲ ಆತನ ಮೇಲೆ ಬಿಯರ್ ಸುರಿದು ‘ಪಾಕಿಸ್ತಾನ್ ಜಿಂದಾಬಾದ್’, ‘ಅಲ್ಲಾ ಹು ಅಕ್ಬರ್’ ಎಂದು ಬಲವಂತವಾಗಿ ಘೋಷಣೆ ಕೂಗಲು ಅನಿವಾರ್ಯ ಪಡಿಸಿದ್ದಾರೆ.
ಪ್ರಸಾರ ಮಾಧ್ಯಮ ವರದಿಗಳ ಪ್ರಕಾರ, ರೋಹಿತ್ ಮೈಸೂರಿನ ಮೆಲ್ಲಹಳ್ಳಿ ಗ್ರಾಮದ ನಿವಾಸಿ. ಆತ ಪ್ರಧಾನಿ ಮೋದಿಯನ್ನು ಹೊಗಳಿ ಹಾಡನ್ನು ಪ್ರಸಾರ ಮಾಡಿದ್ದರು. ಅವರು ಈ ಹಾಡನ್ನು ಹಂಚಿಕೊಳ್ಳಲು (ಪ್ರಸಾರ) ಒಬ್ಬ ಯುವಕನನ್ನು ಕೇಳಿದರು; ಆದರೆ ಆ ಯುವಕ ಮುಸ್ಲಿಂ ಎಂಬುದು ಗೊತ್ತಿರಲಿಲ್ಲ. ಯುವಕ ರೋಹಿತ್ ನನ್ನು ತನ್ನ ಸ್ನೇಹಿತರಿಗೆ ಪರಿಚಯಿಸುವ ನೆಪದಲ್ಲಿ ಕೋಣೆಗೆ ಕರೆದೊಯ್ದಿದ್ದಾನೆ. ಕೊಠಡಿ ಪ್ರವೇಶಿಸಿದ ಕೂಡಲೇ ಮುಸ್ಲಿಂ ಯುವಕರು ಆತನ ಮುಖವನ್ನು ಮುಚ್ಚಿಕೊಂಡು ಕೈಗಳನ್ನು ಹಿಂದೆ ಕಟ್ಟಿದ್ದರು. ಪ್ರಧಾನಿ ಮೋದಿ ಅವರ ಬಗ್ಗೆ ಹಾಡು ಮಾಡಿದ್ದಕ್ಕೆ ಮುಸ್ಲಿಂ ಯುವಕರು ನಿಂದಿಸತೊಡಗಿದರು. ಆತನಿಗೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುವಂತೆ ಹೇಳಿದರು. ರೋಹಿತ್‌ನ ಕೈಯಿಂದ ಶ್ರೀರಾಮನ ಛಾಯಾಚಿತ್ರವನ್ನು ಕಸಿದುಕೊಂಡು ನಿಂದಿಸಿದ್ದಾರೆ. ಅವರ ತಲೆಯ ಮೇಲೆ ಬಿಯರ್ ಸುರಿದು, ಸಿಗರೇಟಿನಿಂದ ಕೈ ಸುಟ್ಟರು. ಅವರನ್ನೂ ಹೊಡೆದರು.
ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೈಸೂರು ಪೊಲೀಸ್ ಆಯುಕ್ತ ರಮೇಶ್ ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಮೈಸೂರು ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೇ ? ಭಾರತದಲ್ಲಿ ಮುಸಲ್ಮಾನರು ಅಪಾಯದಲ್ಲಿದ್ದಾರೆ ಎಂದು ಕೂಗುವ ಅಮೇರಿಕಾ ಈಗ ಭಾರತದಲ್ಲಿ ಇಂತಹ ಮುಸಲ್ಮಾನರಿಂದಾಗಿ ಹಿಂದೂಗಳಿಗೆ ತೊಂದರೆ ಎಂದು ಹೇಳುವ ಧೈರ್ಯ ಮಾಡುವುದೇ ? ತೀವ್ರವಾದ ಹಿಂದೂ ದ್ವೇಷವನ್ನು ಹೊಂದಿರುವ ಮುಸ್ಲಿಮರು ! ಪ್ರಗತಿಪರರು ಎಂದಿಗೂ ಅಂತಹವರ ವಿರುದ್ಧ ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! |
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ರಾಂಚಿ (ಜಾರ್ಖಂಡ್)ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲೆ ಅಪರಿಚಿತರಿಂದ ಪೆಟ್ರೋಲ್ ಬಾಂಬ್ ದಾಳಿ!
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.