ಗರ್ಭಿಣಿ ಆದನಂತರ ಗರ್ಭಪಾತದ ಔಷಧ ನೀಡಿ ಬಾಲಕಿಯ ಸ್ಥಿತಿ ಗಂಭೀರ !
(ಮೌಲಾನಾ ಎಂದರೆ ಇಸ್ಲಾಮಿನ ಪಂಡಿತ)

ಕಾನ್ಪುರ (ಉತ್ತರ ಪ್ರದೇಶ) – ಕಳೆದ 4 ತಿಂಗಳಿಂದ 14 ವರ್ಷದ ಬಾಲಕಿಗೆ ಲೈಂಗಿಕ ಶೋಷಣೆ ಮಾಡಿದ ಮೌಲಾನಾ ಸೋನು ಹಫೀಜ್ ಎಂಬವನನ್ನು ಬಂಧಿಸಲಾಗಿದೆ. ಈ ಬಾಲಕಿ ಗರ್ಭಿಣಿಯಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಹಫೀಜ ಈ ಬಾಲಕಿಗೆ ಗರ್ಭಪಾತದ ಔಷಧ ನೀಡಿದ್ದನು. ಇದರಿಂದ ಆಕೆಯ ಸ್ಥಿತಿ ಗಂಭೀರವಾದ ಕಾರಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು.
ಸಂತ್ರಸ್ತೆ ಬಾಲಕಿ ಒಂದು ಬಡ ಕುಟುಂಬಕ್ಕೆ ಸೇರಿದವಳು. ಆರೋಪಿ ಹಫೀಜ್ ಈ ಬಾಲಕಿಯ ಮನೆಯ ಎದುರು ವಾಸಿಸುತ್ತಿದ್ದು, ಆತ ಮಸೀದಿಯೊಂದರಲ್ಲಿ ಮೌಲಾನಾ ಕೂಡ ಆಗಿದ್ದಾನೆ. ಈ ಬಾಲಕಿಯನ್ನು ಮನೆಗೆ ಕರೆಸಿಕೊಂಡು ತಿಂಡಿ-ತಿನಿಸು ಕೊಡುವ ಆಮಿಷ ತೋರಿಸಿ ಲೈಂಗಿಕ ಶೋಷಣೆ ಮಾಡುತ್ತಿದ್ದನು. ಇದನ್ನು ವಿರೋಧಿಸಿದಾಗ, ಇಡೀ ಕುಟುಂಬದ ಜೀವ ತೆಗೆಯುವ ಬೆದರಿಕೆ ಹಾಕಿದ್ದನು.
ಸಂಪಾದಕೀಯ ನಿಲುವುಇಂತಹ ಕಾಮಾಂಧ ಮುಸಲ್ಮಾನರನ್ನು ಷರಿಯಾ ಕಾನೂನಿನ ಪ್ರಕಾರ ಕೈಕಾಲು ಕತ್ತರಿಸುವುದು, ನಡುರಸ್ತೆಯಲ್ಲಿ ಕಂಬಕ್ಕೆ ಕಟ್ಟಿ ಅವರ ಮೇಲೆ ಕಲ್ಲೆಸೆಯುವ ಕಠೋರ ಶಿಕ್ಷೆಯ ಬೇಡಿಕೆ ಮಾಡಿದರೆ, ಆಶ್ಚರ್ಯವೇನಿಲ್ಲ! |
ಮೈಸೂರು : ಹೌರಾ ಎಕ್ಸ್ಪ್ರೆಸ್ನಿಂದ ಇಳಿದ 40 ಬಾಂಗ್ಲಾದೇಶಿ ವಲಸಿಗರು !
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ ನ ಮೂರು ಪ್ರಕರಣಗಳು ಬೆಳಕಿಗೆ
ದೇಣಿಗೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ವಜಾ!
2024 ರಿಂದ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರ ಬಾಂಗ್ಲಾದೇಶಕ್ಕೆ ಗಡೀಪಾರು !
ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!