ಬಲೂಚಿಸ್ತಾನ್‌ನಲ್ಲಿ ಆತ್ಮಹುತಿ ದಾಳಿ, 30 ಪಾಕ್ ಸೈನಿಕರು ಬಲಿ ಬಲೂಚಿಸ್ತಾನ್ ಸ್ಫೋಟ: 30 ಸೈನಿಕರ ಸಾವು : Balochistan Suicide Attack

‘ಬಿ.ಎಲ್.ಎ.’ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಜುಲೈ 3 ರಂದು ಅವರ ವಿಶೇಷ ‘ಮಜೀದ್ ಬ್ರಿಗೇಡ್’ ಈ ದಾಳಿಯನ್ನು ನಡೆಸಿದೆ. ಸ್ಫೋಟದ ಬೆನ್ನಲ್ಲೇ ಅವರ ‘ಫತೇಹ್ ಸ್ಕ್ವಾಡ್’ನ ಹೋರಾಟಗಾರರು ಕೇಂದ್ರದ ಮೇಲೆ ಎಲ್ಲಾ ಕಡೆಯಿಂದಲೂ ದಾಳಿ ನಡೆಸಿ, ಬದುಕುಳಿದ ಪಾಕಿಸ್ತಾನಿ ಸೈನಿಕರೊಂದಿಗೆ ಗುಂಡಿನ ಚಕಮಕಿ ನಡೆಸಿದರು.