ಸನಾತನದ ರಾಮನಾಥಿ ಆಶ್ರಮ, ಹಾಗೆಯೇ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ತೋಟಗಾರಿಕೆ ಸೇವೆಯನ್ನು ಮಾಡಲು ಮನುಷ್ಯಬಲದ ಅವಶ್ಯಕತೆ !

‘ಸನಾತನದ ರಾಮನಾಥಿ ಆಶ್ರಮದ ಪರಿಸರದಲ್ಲಿ ವಿವಿಧ ಔಷಧಿ ವನಸ್ಪತಿಗಳು, ಹಣ್ಣುಗಳು, ಹೂವುಗಳು ಮುಂತಾದವುಗಳ ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆಯನ್ನು ಮಾಡಲಾಗಿದೆ. ಈ ಗಿಡಗಳನ್ನು ಮಂಗಗಳಿಂದ ರಕ್ಷಿಸುವುದು, ಗಿಡಗಳ ಸಂರಕ್ಷಣೆ ಮಾಡುವುದು, ಔಷಧಿ ವನಸ್ಪತಿಗಳ ಸಸಿಗಳನ್ನು ತಯಾರು ಮಾಡುವುದು, ಹೊಸ ಹೂವುಗಳ ಗಿಡಗಳ ತೋಟಗಾರಿಕೆ ಈ ಸೇವೆಗಳಿಗಾಗಿ ಸಾಧಕರ ಆವಶ್ಯಕತೆ ಇದೆ.

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ

ರಾಮನಾಥಿ ಮತ್ತು ದೇವದನ ಸನಾತನ ಆಶ್ರಮಗಳಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯವನ್ನು ನಿಸ್ವಾರ್ಥವಾಗಿ ಮಾಡುವ ಅನೇಕ ಸಾಧಕರು ಇರುತ್ತಾರೆ. ಇದರಲ್ಲಿ ಅನಾರೋಗ್ಯವಿರುವ ಕೆಲವು ಸಾಧಕರಿಗಾಗಿ ಆಗಾಗ ಆಕ್ಸಿಜನ್‌ನ ಆವಶ್ಯಕತೆ ಬೀಳುತ್ತದೆ. ಸದ್ಯ ಹೊರಗಡೆ ಎಲ್ಲೆಡೆ ಆಕ್ಸಿಜನ್‌ನ ಅಭಾವವು ಕಂಡು ಬರುತ್ತಿದೆ. ಆದುದರಿಂದ ಆಶ್ರಮದಲ್ಲಿ ಯಾವುದಾದರೊಬ್ಬ ರೋಗಿ ಸಾಧಕನಿಗೆ ತುರ್ತಾಗಿ ಆಕ್ಸಿಜನ್‌ನ ಪೂರೈಕೆ ಮಾಡಲು ‘ಆಕ್ಸಿಜನ್ ಕಾನ್ಸೆನ್ಟ್ರೆಟರ್ ಇರುವುದು ಅತ್ಯಾವಶ್ಯಕವಾಗಿದೆ.

ಧಾನ್ಯಗಳನ್ನು ದೀರ್ಘಕಾಲ ಸಂಗ್ರಹಿಸಿಡಲು ಸಾಧ್ಯವಾಗುವಂತಹ ಚಿಕ್ಕ ಮತ್ತು ದೊಡ್ಡ ಆಕಾರಗಳ ಗೋದಾಮುಗಳ(godown) ಕಟ್ಟಡಕಾಮಗಾರಿಯನ್ನು ಕಡಿಮೆ ಖರ್ಚಿನಲ್ಲಿ ಹೇಗೆ ಮಾಡಬೇಕು, ಎಂಬುದರ ಮಾಹಿತಿಯನ್ನು ತಿಳಿಸಿ !

ಪರಂಪರಾಗತ ಮತ್ತು ಆಧುನಿಕ ಇಂತಹ ಎರಡೂ ಪದ್ಧತಿಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಿಡುತ್ತಾರೆ. ಧಾನ್ಯಗಳು ಹಾಳಾಗದಂತೆ ಕಾಪಾಡಲು ಪರಂಪರಾಗತ ಪದ್ಧತಿಯಲ್ಲಿ ಔಷಧಿ ವನಸ್ಪತಿ ಮತ್ತು ಆಧುನಿಕ ಪದ್ಧತಿಯಲ್ಲಿ ವಿವಿಧ ಔಷಧಿಗಳ ಉಪಯೋಗವನ್ನು ಮಾಡಲಾಗುತ್ತದೆ. ಈ ವಿವಿಧ ಪದ್ಧತಿಗಳ ಮಾಹಿತಿ

ನೀರನ್ನು ೫-೬ ವರ್ಷಗಳಿಗಾಗಿ ಸಂಗ್ರಹಿಸಿಡುವ ಕಡಿಮೆ ಬೆಲೆಯ ಪದ್ಧತಿಗಳ ಮಾಹಿತಿಯನ್ನು ತಿಳಿಸಿ !

ನೀರಿನ ಸಂಗ್ರಹ ಮಾಡಲು ದೊಡ್ಡ ಟ್ಯಾಂಕಿಯನ್ನು ಕಟ್ಟುವುದು ಅಥವಾ ಖರೀದಿಸುವುದು, ಇದು ದುಬಾರಿಯಾಗಿರಬಹುದು. ಆ ದೃಷ್ಟಿಯಿಂದ ೫-೬ ವರ್ಷಗಳಿಗಾಗಿ ನೀರಿನ ಸಂಗ್ರಹ ಮಾಡಲು ಸಾಧ್ಯವಾಗುವಂತಹ, ಕಡಿಮೆ ಖರ್ಚಿನ ಇತರ ಉಪಾಯಗಳ ಮಾಹಿತಿ

ರಾಮನಾಥಿ (ಗೋವಾ) ಮತ್ತು ದೇವದ (ಪನವೇಲ)ನಲ್ಲಿನ ಸನಾತನದ ಆಶ್ರಮಗಳಲ್ಲಿ ‘ಆಕ್ಸಿಜನ್ ಕಾನ್ಸೆನ್ಟ್ರೆಟರ್ಗಳು ತುರ್ತಾಗಿ ಬೇಕಿವೆ !

ಸದ್ಯ ಹೊರಗಡೆ ಎಲ್ಲೆಡೆ ಆಕ್ಸಿಜನ್‌ನ ಅಭಾವವು ಕಂಡು ಬರುತ್ತಿದೆ. ಆದುದರಿಂದ ಆಶ್ರಮದಲ್ಲಿ ಯಾವುದಾದರೊಬ್ಬ ರೋಗಿ ಸಾಧಕನಿಗೆ ತುರ್ತಾಗಿ ಆಕ್ಸಿಜನ್‌ನ ಪೂರೈಕೆ ಮಾಡಲು ‘ಆಕ್ಸಿಜನ್ ಕಾನ್ಸೆನ್ಟ್ರೆಟರ್ ಇರುವುದು ಅತ್ಯಾವಶ್ಯಕವಾಗಿದೆ. ಇದಕ್ಕಾಗಿ ಮುಂದಿನ ವಿಧದ ‘ಆಕ್ಸಿಜನ್ ಕಾನ್ಸೆನ್ಟ್ರೆಟರ್ನ ಆವಶ್ಯಕತೆಯಿದೆ.

ಅಮೆರಿಕನ್ನರು ಭೋಗದಲ್ಲಿ ಹಾಗೂ ಭಾರತೀಯರು ಆತ್ಮಶಾಂತಿಯ ಬಲದಲ್ಲಿ ತಮ್ಮ ಜೀವನವನ್ನು ನಡೆಸುತ್ತಾರೆ

‘ಅಮೇರಿಕಾದಲ್ಲಿ ೨೫ ಕೋಟಿ ಜನಸಂಖ್ಯೆ ಇರುವಾಗ ಪ್ರತಿವರ್ಷ ೨೦-೨೫ ಸಾವಿರ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈಗ ಅಲ್ಲಿನ ಜನಸಂಖ್ಯೆ ೨೭ ಕೋಟಿಗಿಂತಲೂ ಹೆಚ್ಚಿದೆ, ಈಗ ಪರಿಸ್ಥಿತಿ ಹೇಗಿರಬಹುದು ? ಅಲ್ಲಿನ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಆಹಾರ ಮತ್ತು ಪಾನೀಯಗಳು ಹೇರಳವಾಗಿವೆ.

ಸಾಧಕರು, ವಾಚಕರು ಮತ್ತು ಹಿತಚಿಂತಕರಿಗೆ ಕರೆ !

‘ಭಾರತವು ವಿವಿಧತೆಯಿಂದ ಕೂಡಿದ ದೇಶವಾಗಿದೆ. ಈ ದೇಶದಲ್ಲಿ ಅನೇಕ ವೈಶಿಷ್ಟ್ಯಪೂರ್ಣ ಕಲೆಗಳು, ಕಲಾಕೃತಿಗಳು ಮತ್ತು ಕಲವಿದರಿದ್ದಾರೆ. ಅವರ ವಿಷಯದಲ್ಲಿ ತಮಗೇನಾದರೂ ತಿಳಿದಿದ್ದರೆ, ಅದನ್ನು ನಮಗೆ ತಪ್ಪದೇ ತಿಳಿಸಿ.

ಭಾರತೀಯ ಕ್ರಾಂತಿಪರ್ವದಲ್ಲಿನ ಬಾಂಬ್‌ನ ಉದಯ ಮತ್ತು ಸ್ವಾತಂತ್ರ್ಯವೀರ ಸಾವರಕರರ ದೂರದೃಷ್ಟಿ !

೧೯೦೮ ರಲ್ಲಿ ಸಶಸ್ತ್ರ ಭಾರತೀಯ ಕ್ರಾಂತಿಕಾರರ ಕೈಯಲ್ಲಿ ಒಂದು ವಿನಾಶಕಾರಿ ಅಸ್ತ್ರವು ಸಿಕ್ಕಿತು, ಆ ಅಸ್ತ್ರವೆಂದರೆ ಬಾಂಬ್. ಹೇಮಚಂದ್ರ ದಾಸರು ರಷಿಯಾದಿಂದ ಈ ಅಸ್ತ್ರವನ್ನು ತಯಾರಿಸುವ ಮಾಹಿತಿಯನ್ನು ಭಾರತದಲ್ಲಿ ತಂದರು.

ಹಿಂದೂಗಳಿಗೆ ಎಲ್ಲಿಯೂ ಧರ್ಮಶಿಕ್ಷಣ ಸಿಗದೇ ಇರುವುದರಿಂದ ಪುರೋಹಿತರೂ ಹೀಗೆ ವರ್ತಿಸುತ್ತಿದ್ದಾರೆ !

ದಕ್ಷಿಣ ಆಫ್ರಿಕಾದಲ್ಲಿನ ಹಿಂದೂ ಪುರೋಹಿತರು ಅಂತಿಮ ಸಂಸ್ಕಾರದ ಸಮಯದಲ್ಲಿ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿದ್ದಾರೆ, ಇದು ಯೋಗ್ಯವಾಗಿಲ್ಲ,

ಪ್ರಾಚೀನ ಹಾಗೂ ವೈಭವಶಾಲಿ ಹಿಂದೂ ಧರ್ಮದ ಶ್ರೇಷ್ಠತೆ 

ಪಾಶ್ಚಾತ್ಯರ ಪುರಾವೆ ಬೇಕಾಗಿದ್ದರೆ ವಿಲ್ ಡ್ಯುರಾಂಟ್ ಇವರ ವಿಶ್ವವಿಖ್ಯಾತ ಗ್ರಂಥವಾದ ದ ಸ್ಟೋರಿ ಆಫ್ ಸಿವಿಲೈಸೇಶನ್ ಇದರ ಅಧ್ಯಯನ ಮಾಡಿ. ಅದರಲ್ಲಿ ಅವರು ‘ಹಿಂದುಸ್ಥಾನವು ಯುರೋಪಿಯನ್ ವಂಶದ ಮಾತೃಭೂಮಿಯಾಗಿದೆ ಮತ್ತು ಎಲ್ಲ ಯುರೋಪಿಯನ್ ಭಾಷೆಗಳ ಜನನಿ ಸಂಸ್ಕೃತವಾಗಿದೆ ಎಂದು ಹೇಳಿದ್ದಾರೆ.