ಸಾಧಕರು, ವಾಚಕರು ಮತ್ತು ಹಿತಚಿಂತಕರಿಗೆ ಕರೆ !

‘ಭಾರತವು ವಿವಿಧತೆಯಿಂದ ಕೂಡಿದ ದೇಶವಾಗಿದೆ. ಈ ದೇಶದಲ್ಲಿ ಅನೇಕ ವೈಶಿಷ್ಟ್ಯಪೂರ್ಣ ಕಲೆಗಳು, ಕಲಾಕೃತಿಗಳು ಮತ್ತು ಕಲವಿದರಿದ್ದಾರೆ. ಅವರ ವಿಷಯದಲ್ಲಿ ತಮಗೇನಾದರೂ ತಿಳಿದಿದ್ದರೆ, ಅದನ್ನು ನಮಗೆ ತಪ್ಪದೇ ತಿಳಿಸಿ. ಅದೇ ರೀತಿ ತಮ್ಮಲ್ಲಿ ಏನಾದರೂ ವೈಶಿಷ್ಟ್ಯಪೂರ್ಣ ಕಲಾಕೃತಿ (ಉದಾ. ‘ಮ್ಯೂರಲ್ ಚಿತ್ರಗಳು, ತಾಳೆಗರಿ ಮೇಲಿನ ಹಸ್ತಲಿಖಿತಗಳು ಇತ್ಯಾದಿ) ಇದ್ದರೆ, ಅವುಗಳನ್ನು ತಾವು ಆಧ್ಯಾತ್ಮಿಕ ಸಂಶೋಧನೆ ಮತ್ತು ಸಂಗ್ರಹಕ್ಕಾಗಿ ಕೊಡಲು ಇಚ್ಛಿಸುವುದಾದರೆ ನಮಗೆ ಖಂಡಿತ ತಿಳಿಸಿ.

 ವಿ-ಅಂಚೆ : [email protected]