ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಶಾರೀರಿಕ ಮತ್ತು ಮಾನಸಿಕ ಬಲಕ್ಕಿಂತ ಆಧ್ಯಾತ್ಮಿಕ ಬಲವು ಶ್ರೇಷ್ಠವಾಗಿದೆ, ಆದರೆ ಹಿಂದೂಗಳು ಸಾಧನೆಯನ್ನು ಮರೆತಿರುವುದರಿಂದ ಬೆರಳೆಣಿಕೆಯಷ್ಟಿದ್ದ ಮತಾಂಧರು ಮತ್ತು ಆಂಗ್ಲರು ಕೆಲವು ವರ್ಷಗಳಲ್ಲಿಯೇ ಇಡೀ ಭಾರತದಲ್ಲಿ ರಾಜ್ಯವಾಳಿದರು. ಈಗ ಪುನಃ ಹಾಗೆ ಆಗಬಾರದೆಂದು ಹಿಂದೂಗಳು ಸಾಧನೆಯನ್ನು ಮಾಡುವುದು ಅತ್ಯಂತ ಆವಶ್ಯಕವಾಗಿದೆ. – (ಪರಾತ್ಪರ ಗುರು) ಡಾ. ಆಠವಲೆ
ಸಂತರ ಮಹತ್ವ !
ಸಾಧಕರೇ, ‘ಸಾಧನೆಯನ್ನು ಬಿಡುವ ಬಗ್ಗೆ ವಿಚಾರ ಮಾಡುವುದು’, ಇದು ಅಂತರ್ಮುಖತೆಯ ಅಭಾವದ ಲಕ್ಷಣವಾಗಿದೆ, ಎಂಬುದನ್ನು ಗಮನದಲ್ಲಿಡಿ !
ರಾಷ್ಟ್ರ-ಧರ್ಮವನ್ನು ರಕ್ಷಿಸಿ !
ರಾಷ್ಟ್ರ-ಧರ್ಮವನ್ನು ರಕ್ಷಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ