
ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿನ ರಾಷ್ಟ್ರ ಹಾಗೂ ಧರ್ಮಜಾಗೃತಿಯ ವಿಷಯಗಳು, ಅದೇರೀತಿ ಸಮಾಜದಲ್ಲಿ ಎಲ್ಲೆಡೆ ಅದಷ್ಟು ಹೆಚ್ಚು ಜನರಿಗೆ ಪಿಡಿಎಫ್ ಮೂಲಕ ತಲುಪಿಸಲು ‘ಸೋಶಿಯಲ್ ಮೀಡಿಯಾದ ವಿವಿಧ ಮಾಧ್ಯಮಗಳನ್ನು ಉಪಯೋಗಿಸಲಾಗುತ್ತದೆ. ವಾಟ್ಸ್ ಆಪ್, ಫೇಸ್‌ಬುಕ್ ಹಾಗೂ ಟ್ವೀಟರ್ ನಂತರ ಈಗ ‘ಟೆಲಿಗ್ರಾಮ್ ಈ ಸೋಶಿಯಲ್ ಮೀಡಿಯಾದಲ್ಲಿಯೂ ಸನಾತನ ಪ್ರಭಾತ ನಿಯತಕಾಲಿಕೆಗಳ ‘ಟೆಲಿಗ್ರಾಮ್ ಚಾನೆಲ್ಸ್ ‘ಗಳನ್ನು ಆರಂಭಿಸಲಾಗಿದೆ.
ಸನಾತನ ಪ್ರಭಾತದ ಚಾನೆಲ್ಸ್‌ಗಳ ಇತರ ಭಾಷಾವಾರು ಲಿಂಕ್ ಮುಂದಿನಂತೆ ಇದೆ :
ಕನ್ನಡ ಚಾನೆಲ್ : t.me/SPrabhatKn
ಹಿಂದಿ ಚಾನೆಲ್ : t.me/SPrabhatHn
ಮರಾಠಿ ಚಾನೆಲ್ : t.me/sanatanprabhatofficial
ಆಂಗ್ಲ ಚಾನೆಲ್ : t.me/SPrabhatEn
ಈ ಚಾನೆಲ್ಸ್‌ಗಳಿಗೆ ತಾವು ಅವಶ್ಯವಾಗಿ ‘ಜಾಯಿನ್ ಆಗಿ ಹಾಗೂ ತಮ್ಮ ಸಂಬಂಧಿಕರು, ಸ್ನೇಹಿತರು, ಪರಿಚಿತರಿಗೂ ತಿಳಿಸಿ, ಎಂದು ಸವಿನಯ ವಿನಂತಿ.
– ಸಂಪಾದಕರು, ಸನಾತನ ಪ್ರಭಾತ ನಿಯತಕಾಲಿಕೆ ಸಮೂಹ
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ