
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯನಿರತವಾಗಿರುವ ‘ಸನಾತನ ಪ್ರಭಾತದ ನಿಯತ ಕಾಲಿಕೆಗಳು ಈಗ ಪ್ರಸಿದ್ಧ ಆಂಡ್ರಾಯ್ಡ್ ಅಪ್ಲಿಕೇಶನ್ ‘ಡೈಲಿ ಹಂಟ್ನಲ್ಲಿ ಲಭ್ಯವಿವೆ. ಇದರಿಂದ ‘ಸನಾತನ ಪ್ರಭಾತ ನಿಯತಕಾಲಿಕೆಗಳಲ್ಲಿನ ರಾಷ್ಟ್ರ-ಧರ್ಮದ ಜ್ವಲಂತ ವಿಚಾರಗಳು, ಹಾಗೆಯೇ ಹಿಂದೂ ರಾಷ್ಟ್ರದ ವಿಚಾರಗಳು ಭಾರತದಾದ್ಯಂತದ ಹಿಂದೂ ಜನಸಾಮಾನ್ಯರ ತನಕ ಹೆಚ್ಚು ಪ್ರಭಾವಿಯಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಲಿವೆ. ‘ಡೈಲಿ ಹಂಟ್ ಭಾರತದ ಅತ್ಯಂತ ಜನಪ್ರಿಯ ‘ನ್ಯೂಸ್ ಆಪ್ ಆಗಿದ್ದು ಇದು ೧೪ ಭಾಷೆಗಳಲ್ಲಿ ಲಭ್ಯವಿದೆ. ಭಾರತ ಸಹಿತ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಹಾಗೂ ಆಫ್ರಿಕಾ ಖಂಡದಲ್ಲಿಯೂ ಬಳಸಲಾಗುತ್ತದೆ. ಈ ಆಪ್‌ನಲ್ಲಿ, ‘ಸನಾತನ ಪ್ರಭಾತವನ್ನು ಎಲ್ಲ ಭಾಷೆಗಳಲ್ಲಿ ಅಂದರೆ ಕನ್ನಡ, ಮರಾಠಿ, ಹಿಂದಿ ಹಾಗೂ ಆಂಗ್ಲ ನಿಯತಕಾಲಿಕೆಗಳ ಲೇಖನ/ಸುದ್ದಿ ಓದಬಹುದು. ‘ಡೈಲಿ ಹಂಟ್ನಲ್ಲಿ ‘ಸನಾತನ ಪ್ರಭಾತ ಓದಲು, ವಾಚಕರು ಈ ಆಪ್ ಅನ್ನು ತಮ್ಮ ಸಂಚಾರವಾಣಿಯಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ನೀವು ಆಪ್‌ನಲ್ಲಿ ಹೋದಾಗ ಆರಂಭದಲ್ಲೇ ‘Search’ ನ ಆಯ್ಕೆ ಇದೆ. ಅಲ್ಲಿ ತಮ್ಮ ಭಾಷೆಯಲ್ಲಿ ‘ಸನಾತನ ಪ್ರಭಾತ ಪದವನ್ನು ಹಾಕಿ ಹುಡುಕಿದರೆ, ನಿಮಗೆ ವಿವಿಧ ಆಯ್ಕೆಗಳು ಸಿಗುತ್ತದೆ. ಇದರಲ್ಲಿ ನೀವು ಸನಾತನ ಪ್ರಭಾತದ ಚಿಹ್ನೆಯ ಮೇಲೆ ಕ್ಲಿಕ್ ಮಾಡಿದರೆ ಆ ಭಾಷೆಯ ಸನಾತನ ಪ್ರಭಾತದ ಪುಟ ತೆರೆಯುತ್ತದೆ. ಅಲ್ಲಿ ‘ಫಾಲೋ ಬಟನ್ ಮೇಲೆ ‘ಕ್ಲಿಕ್ ಮಾಡಿ ‘ಫಾಲೋ ಮಾಡಬೇಕು. ಇದರಿಂದ, ಡೈಲಿ ಹಂಟ್ನಲ್ಲಿ ಸನಾತನ ಪ್ರಭಾತ ವೆಬ್‌ಸೈಟ್‌ನಲ್ಲಿರುವ ಎಲ್ಲ ಸುದ್ದಿ, ಲೇಖನಗಳು ಇತ್ಯಾದಿ ಮಾಹಿತಿಯನ್ನು ನೀವು ಸುಲಭವಾಗಿ ಓದಬಹುದು.
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ