
ಮೀರತ್ (ಉತ್ತರ ಪ್ರದೇಶ) – ಇಲ್ಲಿಯ ವಸೀಮ್ ಅಹಮದ್ ಎಂಬ ವಿವಾಹಿತ ಹಾಗೂ ಮಕ್ಕಳಿರುವ ಮುಸಲ್ಮಾನ ಯುವಕನು ‘ದಿನೇಶ ರಾವತ್’ ಎಂದು ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಕ್ಕಿಸಿ ೨ ವರ್ಷ ಆಕೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ವಾಸೀಮ್‌ನನ್ನು ಬಂಧಿಸಿದ್ದಾರೆ. ಆತ ನಕಲಿ ಹೆಸರು ಮತ್ತು ದಾಖಲೆಗಳ ಸಹಾಯದಿಂದ ನಕಲಿ ಆಧಾರ್ ಕಾರ್ಡ್‌ನ್ನು ಸಹ ಮಾಡಿಸಿಕೊಂಡಿದ್ದ. (ಪ್ರಗತಿಪರರು ಮತ್ತು ಜಾತ್ಯತೀತವಾದಿಗಳು ಇದನ್ನು ‘ಪ್ರೇಮ’ ಎಂದು ಕರೆಯಲಿದ್ದಾರೆಯೇ ? ‘ಲವ್ ಜಿಹಾದ್’ನ ಇಂತಹ ಘಟನೆಗಳನ್ನು ತಡೆಯಲು ಅವರು ಪ್ರಯತ್ನಿಸುವರೇ ? – ಸಂಪಾದಕರು)
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ