ಮುಂಬಯಿನ ಡಹಾಣೂಕರವಾಡಿ ಮೆಟ್ರೋ ನಿಲ್ದಾಣದ ಘಟನೆ!
ಮುಂಬಯಿ ಮಹಿಳೆಯರು ಮತ್ತು ಹುಡುಗಿಯರಿಗೆ ಅಸುರಕ್ಷಿತವಾಗಿದೆ ಎಂಬುದನ್ನು ತೋರಿಸುವ ಘಟನೆ!

ಮುಂಬಯಿ – ಕಾಂದಿವಲಿ ಪಶ್ಚಿಮದ ಡಹಾಣೂಕರವಾಡಿ ಮೆಟ್ರೋ ನಿಲ್ದಾಣದಲ್ಲಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಲಾಗಿದೆ. ಬೆಳಿಗ್ಗೆ 11.50 ಕ್ಕೆ ಈ ಘಟನೆ ನಡೆದಿದೆ. ಅಲ್ಲಿನ ಲಿಫ್ಟ್ ನಲ್ಲಿ ಬಾಲಕಿ ಒಬ್ಬಳೇ ಇರುವುದು ನೋಡಿ ಅಪರಿಚಿತನೊಬ್ಬ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ಪ್ರದೇಶದಲ್ಲಿ ಸಿಸಿಟಿವಿ ಇಲ್ಲದ ಕಾರಣ ಆರೋಪಿಯ ಗುರುತು ಪತ್ತೆಹಚ್ಚುವುದು ಪೊಲೀಸರ ಮುಂದಿರುವ ಸವಾಲಾಗಿದೆ. ಈ ಪ್ರಕರಣದಲ್ಲಿ ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಒಡಿಶಾ ಪಠ್ಯಪುಸ್ತಕದಲ್ಲಿ ಬಾಲಿವುಡ್ ಹಾಡಿನ ಸಾಲುಗಳು! : Odisha Education News
ಹರಿಯಾಣ : ನಿವೃತ್ತಿಯ ಕೆಲವು ಗಂಟೆಗಳ ಮೊದಲಷ್ಟೇ ಐ.ಎ.ಎಸ್. ಅಧಿಕಾರಿಯನ್ನು ಬಂಧಿಸಿದ ‘ಸಿಬಿಐ’ !
ಗೋಹತ್ಯೆ ನಿಷೇಧದ ಉಚ್ಚ ನ್ಯಾಯಾಲಯದ ತೀರ್ಪಿಗೆ ತಮಿಳುನಾಡು ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು
ರಾಮ ಮಂದಿರ ದರ್ಶನಕ್ಕೂ ಹೋಗದ ಅಖಿಲೇಶ್ರ ರಾಮನಗರಿ ಹೇಳಿಕೆ!
ಕಳ್ಳತನದ ಹಣವನ್ನು ಶೌಚಾಲಯದಲ್ಲಿ ಅಡಗಿಸಿಡುತ್ತಿದ್ದೆವು! : Ram Mandir Theft Confession
ವಿಶೇಷ ನ್ಯಾಯಾಲಯದಿಂದ ಶಾಸಕ ಟಿ. ರಾಜಾ ಸಿಂಗ್ ಖುಲಾಸೆ!