
ಗೌಹಾಟಿ (ಅಸ್ಸಾಂ) – ಭಾರತದ ‘ಸುಖೋಯ್-೩೦ ಎಮ್‌ಕೆಐ’ ಯುದ್ಧ ವಿಮಾನವು ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್ ಸಾವನ್ನಪ್ಪಿದ್ದಾರೆ. ಸ್ಕ್ವಾಡ್ರನ್ ಲೆಫ್ಟಿನೆಂಟ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೆಶ್ ದುರ್ಗಕರ್ ಮೃತರ ಹೆಸರುಗಳಾಗಿವೆ.
IAF fighter jet crashes in Assam; 2 pilots killed. 🇮🇳✈️
Sqn Ldr Anuj and Flt Lt Purvesh Duragkar made the supreme sacrifice after their Sukhoi aircraft crashed during a mission in Assam's Karbi Anglong.
Why do such fighter jet crashes continue to occur in India even during… pic.twitter.com/ZrpzRdZlUM
— Sanatan Prabhat (@SanatanPrabhat) March 6, 2026
ಭಾರತೀಯ ವಾಯುಪಡೆಯು ಹೇಳಿರುವಂತೆ, ‘ಸುಖೋಯ್-೩೦ ಎಮ್‌ಕೆಐ’ ಯುದ್ಧ ವಿಮಾನವು ತರಬೇತಿ ಕಾರ್ಯಾಚರಣೆಗಾಗಿ ಹಾರಾಟ ನಡೆಸುತ್ತಿತ್ತು; ಆದರೆ ಉಡಾವಣೆಗೊಂಡ ಕೆಲವೇ ಸಮಯದಲ್ಲಿ ಹಠಾತ್ತಾಗಿ ರೇಡಾರ್ ಸಂಪರ್ಕ ಕಡಿತಗೊಂಡಿತು. ಆ ನಂತರ ಈ ವಿಮಾನವು ಅಸ್ಸಾಂನ ಜೋರ್ಹತ್‌ನಿಂದ ಸುಮಾರು ೬೦ ಕಿ.ಮೀ. ದೂರದಲ್ಲಿರುವ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಪತನಗೊಂಡಿದೆ. ನಿಖರವಾಗಿ ಯಾವ ಕಾರಣದಿಂದಾಗಿ ಈ ವಿಮಾನದ ಸಂಪರ್ಕ ಕಡಿತಗೊಂಡಿತು? ಈ ವಿಮಾನವು ಯಾವ ಕಾರಣದಿಂದಾಗಿ ಪತನಗೊಂಡಿದೆ ? ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ವಾಯುಪಡೆ ಹೇಳಿದೆ.
IAF acknowledges the loss of Sqn Ldr Anuj and Flt Lt Purvesh Duragkar, who sustained fatal injuries in the Su-30 crash. All personnel of the IAF express sincere condolences, and stand firmly with the bereaved family in this time of grief.@DefenceMinIndia@SpokespersonMoD… pic.twitter.com/zUtfUJ2ewr
— Indian Air Force (@IAF_MCC) March 6, 2026
ಜೂನ್ ೨೦೨೪ ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾಡ್‌ನ ಶಿರಸಗಾಂವ್ ಗ್ರಾಮದ ಬಳಿ ‘ಸುಖೋಯ್-೩೦ ಎಮ್‌ಕೆಐ’ ವಿಮಾನವು ಪತನಗೊಂಡಿತ್ತು; ಆದರೆ ಪೈಲಟ್ ಮತ್ತು ಸಹ-ಪೈಲಟ್ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದರು.
ಸಂಪಾದಕೀಯ ನಿಲುವುಶಾಂತಿಕಾಲದಲ್ಲಿ ಯುದ್ಧ ವಿಮಾನಗಳು ಪತನಗೊಳ್ಳುವ ವಿಶ್ವದ ಏಕೈಕ ದೇಶ ಭಾರತ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein