
ದೇವಘರ್ (ಜಾರಖಂಡ) – ಶ್ರಾವಣ ಮಾಸದ ಜಾತ್ರೆಯಿಂದ ವಿಶ್ವವಿಖ್ಯಾತವಾಗಿರುವ ಬೈದ್ಯನಾಥ ಧಾಮದಲ್ಲಿ ವರ್ಷವಿಡೀ ಸಿಗುವ ‘ಚೂರಾ’ ಮತ್ತು ‘ಪೇಢಾ’ ಗಳನ್ನು ಪ್ರಸಾದ ಎಂದು ಪರಿಗಣಿಸಲಾಗುತ್ತದೆ. ಆದರೆ, ಆಹಾರ ಸುರಕ್ಷತಾ ಇಲಾಖೆಯು ಪಡೆದ ಮಾದರಿಗಳಲ್ಲಿ, ಈ ಪೇಢಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಲಬೆರಕೆ ಇರುವುದು ಬಯಲಾಗಿದೆ. ಇಲಾಖೆಯು ೭೨ ಅಂಗಡಿಗಳಿಂದ ಪೇಢಾ ಮಾದರಿಗಳನ್ನು ತೆಗೆದುಕೊಂಡಿತ್ತು. ರಾಂಚಿಯ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ ನಂತರ, ಕೆಲವು ಮಾದರಿಗಳಲ್ಲಿ ಮಣ್ಣು ಮಿಶ್ರಣವಾಗಿರುವುದು ಕಂಡುಬಂದಿದೆ. ಆಹಾರ ಸುರಕ್ಷತಾ ಅಧಿಕಾರಿ ಎಸ್.ಕೆ. ಸಿಂಹ ಅವರ ಪ್ರಕಾರ, ಈ ವರದಿಯ ಆಧಾರದ ಮೇಲೆ, ಕಲಬೆರಕೆ ಮಾಡಿದವರಿಗೆ ನೋಟೀಸ್ ನೀಡಿ, ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳ ದೊಡ್ಡ ವ್ಯಾಪಾರಿಗಳು ಕಡಿಮೆ ವೆಚ್ಚದ ಮಾವಾವನ್ನು ಯಂತ್ರಗಳ ಮೂಲಕ ತಯಾರಿಸುತ್ತಾರೆ, ನಂತರ ಅದನ್ನು ಪೇಢಾ ತಯಾರಿಸಲು ಬಳಸಲಾಗುತ್ತದೆ.
🚨 Adulteration in Prasad at Baidyanath Dham, Deoghar!
Sacred offerings are being tampered with, an unforgivable act at a holy site.Those who adulterate prasad aren’t just cheating devotees… they are insulting Dharma itself. Strict, exemplary punishment is the only answer.… pic.twitter.com/KYNgUmSmKJ
— Sanatan Prabhat (@SanatanPrabhat) December 9, 2025
ಸಂಪಾದಕೀಯ ನಿಲುವುಪ್ರಸಾದದಲ್ಲಿ ಕಲಬೆರಕೆ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !