
ಬರೆಲಿ (ಉತ್ತರ ಪ್ರದೇಶ) – ಇಲ್ಲಿಯ ಓರ್ವ ಹಿಂದೂ ಮಹಿಳೆಯ ಮನೆಗೆ ನುಗ್ಗಿ ಆಕೆಯ ಮಗನ ಎದುರೇ ಬಲತ್ಕಾರ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಅಸಿಬನನ್ನು ಬಂಧಿಸಿದ್ದಾರೆ ಹಾಗೂ ಮುಸ್ತಕಿಮ್ ಪರಾರಿ ಆಗಿದ್ದಾನೆ. ಈ ಘಟನೆ ಮಾರ್ಚ್ ೨೯ ರ ಮಧ್ಯರಾತ್ರಿ ನಡೆದಿದೆ. ೨೦೨೨ ರಲ್ಲಿ ಬರೆಲಿ ಜಿಲ್ಲೆಯಲ್ಲೇ ‘ಪಾಕಿಸ್ತಾನ ಜಿಂದಾಬಾದ್’ ಹಾಡು ಹಾಕಿದ್ದರಿಂದ ಮುಸ್ತಕಿಮ್ ವಿರುದ್ಧ ದೂರು ದಾಖಲಿಸಲಾಗಿತ್ತು.
(ಸೌಜನ್ಯ – @aawajtaklive)
ಬಲಾತ್ಕಾರದ ಪ್ರಕರಣದಲ್ಲಿ ಸಂತ್ರಸ್ತೆಯು, ಸುಮಾರು ೮ -೯ ತಿಂಗಳ ಹಿಂದೆ ಅಸಿಬ ಮತ್ತು ಮುಸ್ತಕಿಮ್ ಇವನು ಆಕೆಯ ಮನೆಯಲ್ಲಿ ಪ್ಲಾಸ್ಟಿಂಗ ಕೆಲಸ ಮಾಡುತ್ತಿದ್ದರು. ಅಂದಿನಿಂದ ಇಬ್ಬರೂ ಸಂತ್ರಸ್ತೆಯ ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಮಾರ್ಚ್ ೨೯ ರ ಮಧ್ಯರಾತ್ರಿ ಅಸಿಬ ಮತ್ತು ಮುಸ್ತಕಿಮ್ ಆಕೆಯ ಮನೆಗೆ ನುಗ್ಗಿ ಸಂತ್ರಸ್ತೆಯ ಮೇಲೆ ಬಲಾತ್ಕಾರ ಮಾಡಿದರು. ಮನೆಯಲ್ಲಿದ್ದ ಹುಡುಗನು ಇದಕ್ಕೆ ವಿರೋಧಿಸಿದಾಗ ಇಬ್ಬರು ಆರೋಪಿಗಳು ಸೇರಿ ಅವನನ್ನು ಥಳಿಸಿದರು, ಎಂದು ಹೇಳಿದಳು.
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ ! ಇಂತಹ ಕಾಮುಕರ ಬಗ್ಗೆ ದೇಶದಲ್ಲಿನ ಮುಸಲ್ಮಾನ ನಾಯಕರು ಮತ್ತು ಅವರ ಪಕ್ಷ ಬಾಯಿ ತೆರೆಯುವುದಿಲ್ಲ ಮತ್ತು ಇದೇ ನಾಯಕರು ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತವಾಗಿರುವರು’ ಎಂದು ಕೂಗಾಡುತ್ತಾರೆ ! |
ಕಲ್ಯಾಣ್: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಇಬ್ಬರು ಮತಾಂಧರು ಪೊಲೀಸರ ವಶಕ್ಕೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ ನ ಮೂರು ಪ್ರಕರಣಗಳು ಬೆಳಕಿಗೆ
ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಿಷನ್-2047 ಪ್ರಕಾರ ಎಲ್ಲಾ ಭಯೋತ್ಪಾದಕರು ಹೊರಬಂದು ಆಡಳಿತವನ್ನು ಉರುಳಿಸಲಿದ್ದಾರೆ!
ಬಿಹಾರ : ಮಸೀದಿಯ ಕಾಜಿಯು ಹಿಂದೂ ಯುವತಿಯ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಿಸಿದ ಪ್ರಕರಣ; ಮೂವರನ್ನು ಬಂಧಿಸಿದ ಪೋಲೀಸರು
ಗುವಾಹಟಿ (ಅಸ್ಸಾಂ) ನಿಂದ 13 ಬಾಂಗ್ಲಾದೇಶಿ ನುಸುಳುಕೋರರ ಬಂಧನ!