ಜಗತ್ತಿನಲ್ಲಿ ೧೨ ನೇ ಸ್ಥಾನದಲ್ಲಿ !

ಮುಂಬಯಿ – ಉದ್ಯಮಿ ಗೌತಮ ಅದಾನಿ ಏಷ್ಯಾದ ಎಲ್ಲಕ್ಕಿಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಹಾಗೂ ಜಗತ್ತಿನಲ್ಲಿನ ಎಲ್ಲಕ್ಕಿಂತ ಶ್ರೀಮಂತರ ಪಟ್ಟಿಯಲ್ಲಿ ೧೨ ನೇ ಸ್ಥಾನಕ್ಕೆ ತಲುಪಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ಇವರು ಉದ್ಯಮಿ ಮುಕೇಶ ಅಂಬಾನಿ ಇವರನ್ನು ಹಿಂದಿಕ್ಕಿದ್ದಾರೆ. ಗೌತಮ ಅದಾನಿ ಇವರ ಒಟ್ಟು ಆಸ್ತಿ ೯೭.೬ ಅಬ್ಜ ಡಾಲರ್ ಅಷ್ಟು ಇದೆ. ‘ಬ್ಲುಮಬರ್ಗ ಬಿಲಿಯನರ್ಸ್ ಇಂಡೆಕ್ಸ’ ಈ ಪ್ರಸಾರ ಮಾಧ್ಯಮದಿಂದ ಪಟ್ಟಿ ಪ್ರಸಾರ ಮಾಡಲಾಗಿದೆ. ಈ ಹಿಂದೆ ಮುಕೇಶ ಅಂಬಾನಿ ೧೨ ನೇಯ ಸ್ಥಾನದಲ್ಲಿ ಇದ್ದರು ಹಾಗೂ ಗೌತಮ ಅದಾನಿ ೧೪ ನೇ ಸ್ಥಾನದಲ್ಲಿ ಇದ್ದರು. ಹಿಂದಿನ ೨೪ ಗಂಟೆಯಲ್ಲಿ ಗೌತಮ ಅದಾನಿ ಇವರ ಆಸ್ತಿಯಲ್ಲಿ ೭.೬ ಅಬ್ಜ ಡಾಲರ್ ಅಷ್ಟು ಹೆಚ್ಚಾಗಿದೆ. ಇದರಿಂದ ಮುಕೇಶ ಅಂಬಾನಿ ಇವರು ೧೨ ನೇ ಸ್ಥಾನದಿಂದ ೧೩ ನೇ ಸ್ಥಾನಕ್ಕೆ ಇಳಿದಿದ್ದಾರೆ.
ಪತಿಯು ಸುಳ್ಳು ಜನ್ಮದಿನಾಂಕವನ್ನು ಹೇಳಿದ್ದರಿಂದ ಜಾತಕ ಹೊಂದಾಣಿಕೆಯಲ್ಲಿ ತಪ್ಪಾಗಿರುವುದರಿಂದ ಪತ್ನಿಯ ವಂಚನೆಯಾಗಿದೆ! – Telangana High Court
ವಾಯುಪಡೆಯ ವಿಮಾನ ಪತನ: 5 ಸೈನಿಕರ ವೀರಮರಣ
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ
ಈಗ ಶತ್ರುಗಳ ಕ್ಷಿಪಣಿಗಳು ಗಾಳಿಯಲ್ಲೇ ನಾಶ !