ರಾಜಸ್ಥಾನ ಉಚ್ಚ ನ್ಯಾಯಾಲಯದ ಪರಿಸರದಲ್ಲಿರುವ ಮನು ಋಷಿಗಳ ಪ್ರತಿಮೆಗೆ ಭದ್ರತೆಯನ್ನು ನೀಡಿ ! – ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಲ್ಲಿ ಬೇಡಿಕೆ

ಇಲ್ಲಿಯ ಹಿಂದುಳಿದವರ್ಗದವರಿಂದ ರಾಜಸ್ಥಾನ ಉಚ ನ್ಯಾಯಾಲಯದ ಪರಿಸರದಲ್ಲಿರುವ ಮನು ಋಷಿಗಳ ಪ್ರತಿಮೆಯನ್ನು ಧ್ವಂಸ ಮಾಡುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ‘ಯುಥ್ ಫಾರ್ ಇಕ್ವಲಿಟಿ’ಯು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಇಂದ್ರಜಿತ ಮಹಂತಿಯವರಲ್ಲಿ ಈ ಪ್ರತಿಮೆಗೆ ಭದ್ರತೆಯನ್ನು ನೀಡುವಂತೆ ಆಗ್ರಹಿಸಿದ್ದಾರೆ.

ಕೊರೋನಾ ಮತ್ತು ಅಗ್ನಿಹೋತ್ರದ ಉಪಯುಕ್ತತೆ !

ಅಗ್ನಿಹೋತ್ರ ಮಾಡುವ ಮೊದಲು ಮತ್ತು ಅಗ್ನಿಹೋತ್ರ ಮಾಡಿದ ನಂತರ ‘ಆಸ್ಪತ್ರೆಯಲ್ಲಿನ ಗಾಳಿಯಲ್ಲಿ ಕೊರೊನಾ ರೋಗಾಣುಗಳ ಪ್ರಮಾಣವು ಎಷ್ಟಿದೆ ?’, ಎಂಬುದನ್ನು ಅಧ್ಯಯನ ಮಾಡಬೇಕು ಹಾಗೆಯೇ ‘ಆಸ್ಪತ್ರೆಯಲ್ಲಿನ ವಸ್ತುಗಳ ಮೇಲಿನ ಭಾಗಗಳಲ್ಲಿ ಕೊರೊನಾ ರೋಗಾಣುಗಳ ಪ್ರಮಾಣದಲ್ಲಿ ಏನು ಬದಲಾವಣೆಯಾಗುತ್ತದೆ ?’, ಎಂಬ ಅಧ್ಯಯನ ಮಾಡಬೇಕು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಕರ್ಮಯೋಗ, ಜ್ಞಾನಯೋಗ, ಹಠಯೋಗ ಇತ್ಯಾದಿ ಯೋಗಗಳಲ್ಲಿ ದೇವರ ವಿಚಾರವಿಲ್ಲದಿರುವುದರಿಂದ ದೇವರಲ್ಲಿ ಏನನ್ನು ಬೇಡಲು ಬರುವುದಿಲ್ಲ. ಆದರೆ ಭಕ್ತಿಯೋಗದಲ್ಲಿ ಸಾಧಕನು ದೇವರಲ್ಲಿ ಬೇಡಬಹುದು. ಹಾಗಿದ್ದರೂ ಇತರ ಯೋಗದಲ್ಲಿಯ ಸಾಧಕರಿಗೂ ದೇವರು ಅನುಕೂಲ ಮಾಡಿದ್ದಾನೆ. ಗುರುಗಳಿದ್ದರೆ ಅವರು ಗುರುಗಳಲ್ಲಿ ಎಲ್ಲವನ್ನು ಬೇಡಬಹುದು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದಿ-ಚೀನೀ ಭಾಯಿ ಭಾಯಿ, ಎಂದು ಹೇಳುವವರನ್ನು ಭಾರತ-ಚೀನಾದ ಗಡಿಗೆ ಹೋರಾಡಲು ಕಳುಹಿಸಬೇಕು. ಹಿಂದಿ-ಚೀನೀ ಭಾಯಿ-ಭಾಯಿ  ಎಂದು ಹೇಳುವ ಕೆಲವರು ಮುಂದೆ ಚೀನಾದ ದಾಳಿಯಲ್ಲಿ ಮೃತಪಟ್ಟರೆ ಯಾರಿಗಾದರೂ ಏಕೆ ದುಃಖವಾಗುವುದು ?

ಅಪಕ್ವತೆಯ ಉದಾಹರಣೆ !

ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನ್ಯಗಳ ನಡುವೆ ಘರ್ಷಣೆ ನಡೆದಿತ್ತು. ಹಾಗಾಗಿ ಪ್ರಸ್ತುತ ಎಲ್ಲಾ ಹಂತಗಳಲ್ಲಿ ಉದ್ವಿಗ್ನತೆಯ ವಾತಾವರಣವಿದೆ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ಅಥವಾ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಟೀಕಿಸಿದ್ದಾರೆ.

ಅಖಿಲ ಮನುಕುಲವು ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಸಿದ್ಧತೆಯ ಬಗ್ಗೆ ಮಾರ್ಗದರ್ಶನ ಮಾಡುವ ಏಕೈಕ ಪರಾತ್ಪರ ಗುರು ಡಾ. ಜಯಂತ ಆಠವಲೆ

ಮಳೆಗಾಲದಲ್ಲಿ ತನ್ನಿಂತಾನೆ ಬೆಳೆಯುವ ಸೊಪ್ಪುತರಕಾರಿಗಳನ್ನು ಭೋಜನಕ್ಕಾಗಿ ಈಗಿಂದಲೆ ಉಪಯೋಗಿಸಲು ಆರಂಭಿಸುವುದು ಚೊಗಚೆ, ಗಂಟುಭಾರಂಗಿ, ಅಣ್ಣೆಸೊಪ್ಪು, ಉತ್ತರಾಣಿ ಇತ್ಯಾದಿ ತುಂಬಾ ಸೊಪ್ಪು ತರಕಾರಿಗಳನ್ನು ಉಪಯೋಗಿಸಬಹುದು. ತಾನಾಗಿ ಬೆಳೆಯುವ ಸೊಪ್ಪುಗಳ ಬಗ್ಗೆ ಗೊತ್ತಿಲ್ಲದಿದ್ದರೆ, ತಿಳಿದವರಿಂದ ಕೇಳಿ ತಿಳಿದು ಕೊಳ್ಳಬಹುದು.

ಸಂಚಾರಿವಾಣಿಯ ‘ಆಪ್ಸಗಳ ಮೂಲಕ ನಡೆಯುತ್ತಿರುವ ಚೀನಾದ ಆಕ್ರಮಣಗಳನ್ನು ತಡೆಗಟ್ಟಿರಿ !

ಚೀನಾ ಆಪ್ಸ್‌ಗಳ ನಿರ್ಮಾಪಕರಿಗೆ ಸಿಗುವ ಹಣದ ಸ್ವಲ್ಪ ಭಾಗವು ತೆರಿಗೆಯ ರೂಪದಲ್ಲಿ ಚೀನಾ ಸರಕಾರಕ್ಕೆ ಸಿಗುತ್ತದೆ. ಈ ಹಣವನ್ನು ಚೀನಾ ಸರಕಾರ ಭಾರತದ ವಿರುದ್ಧ ಸೈನಿಕ ಕಾರ್ಯಾಚರಣೆಗಳಿಗಾಗಿ ಉಪಯೋಗಿಸುತ್ತದೆ, ಅಂದರೆ ಈ ಆಪ್ಸ್‌ಗಳನ್ನು ಉಪಯೋಗಿಸುವುದು ಭಾರತವಿರೋಧಿಯಾಗಿದೆ. 

೧೦೦ ಕೋಟಿಗಿಂತಲೂ ಅಧಿಕ ಜನಸಂಖ್ಯೆಯುಳ್ಳ ಹಿಂದೂಗಳಿಗೆ ತಮ್ಮದೇ ಆದಂತಹ ರಾಷ್ಟ್ರವನ್ನು ಏಕೆ ನಿರಾಕರಿಸಲಾಗುತ್ತದೆ ?

ಜಗತ್ತಿನಲ್ಲಿ ಕ್ರೈಸ್ತರ ೧೫೭, ಮುಸಲ್ಮಾನರ ೫೨, ಬೌದ್ಧರ ೧೨, ಇದ್ದರೆ ಜ್ಯೂಗಳ ೧ ರಾಷ್ಟ್ರವಿದೆ. ಹಿಂದೂಗಳ ರಾಷ್ಟ್ರವು ಈ ಸೂರ್ಯಮಂಡಲದಲ್ಲಿ ಎಲ್ಲಿದೆ ? ೧೦೦ ಕೋಟಿಗಿಂತಲೂ ಅಧಿಕ ಜನಸಂಖ್ಯೆ ಇರುವ ಹಿಂದೂಗಳಿಗೆ ತಮ್ಮದೇ ಆದ ಸ್ವಂತ ರಾಷ್ಟ್ರವನ್ನು ಏಕೆ ನಿರಾಕರಿಸಲಾಗುತ್ತದೆ ?  ಜಗತ್ತಿನಲ್ಲಿಯ ಎಲ್ಲಕ್ಕಿಂತ ಪ್ರಾಚೀನ ಸಂಸ್ಕೃತಿ, ಸಭ್ಯತೆ ಇರುವ ಹಿಂದೂಗಳಿಗೆ ಸಂಸ್ಕೃತಿ ರಕ್ಷಣೆಗಾಗಿ ಮತ್ತು ಪರ್ಯಾಯದಿಂದ ವಿಶ್ವಕಲ್ಯಾಣಕ್ಕಾಗಿ ರಾಷ್ಟ್ರ ಅಗತ್ಯವಿದೆ.

ಮೀರತ್‌ನಲ್ಲಿ (ಉತ್ತರ ಪ್ರದೇಶ) ಹಿಂದೂ ಹೆಸರು ಹೇಳಿ ಹಿಂದೂ ಯುವತಿಯನ್ನು ೨ ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ವಿವಾಹಿತ ಮತಾಂಧ !

ಇಲ್ಲಿಯ ವಸೀಮ್ ಅಹಮದ್ ಎಂಬ ವಿವಾಹಿತ ಹಾಗೂ ಮಕ್ಕಳಿರುವ ಮುಸಲ್ಮಾನ ಯುವಕನು ‘ದಿನೇಶ ರಾವತ್’ ಎಂದು ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಕ್ಕಿಸಿ ೨ ವರ್ಷ ಆಕೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ವಾಸೀಮ್‌ನನ್ನು ಬಂಧಿಸಿದ್ದಾರೆ.

ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಚೀನಾದ ಜಗತ್ತಿನ ವಿರುದ್ಧದ ಜೈವಿಕ ಯುದ್ಧ !

ಭಾರತೀಯರು ಇದರ ಕಡೆಗೆ ಗಮನ ಹರಿಸಬೇಕು. ಅನೇಕ ಅನಾವಶ್ಯಕ ವಿಷಯಗಳು ಉದಾ. ಚೀನಾದ ಆಟಿಗೆಗಳು, ಪಟಾಕಿಗಳು, ಅಲಂಕಾರಿಕ ವಸ್ತುಗಳು ನಮಗೆ ಬೇಡ. ಇಂತಹ ವಸ್ತುಗಳನ್ನು ದೂರವಿಡಬೇಕು. ಸಾಧ್ಯವಿದ್ದಷ್ಟು ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕು. ಭಾರತೀಯರು ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು.