ನಿವೃತ್ತ ಅಗ್ನಿವೀರ ಸೈನಿಕರಿಗೆ ಗಡಿ ಭದ್ರತಾ ಪಡೆಯಲ್ಲಿ ಶೇಕಡ ೧೦ ಎಷ್ಟು ಮೀಸಲಾತಿ !

ನವ ದೆಹಲಿ – ಭಾರತೀಯ ಸೇನೆಯಲ್ಲಿ ಸೇರಲು ಕಳೆದ ವರ್ಷ ರಕ್ಷಣಾ ಸಚಿವಾಲಯದಿಂದ ಆರಂಭಿಸಿರುವ ಅಗ್ನಿವೀರ ಯೋಜನೆಯಲ್ಲಿನ ಸೈನಿಕರು ನಿವೃತ್ತ ಆದ ನಂತರ ಅವರಿಗೆ ಗಡಿ ಭದ್ರತಾ ಪಡೆಯಲ್ಲಿ ಶೇಕಡ ೧೦ ರಷ್ಟು ಮೀಸಲಾತಿ ನೀಡಲಾಗುವುದೆಂದು ಕೇಂದ್ರ ಸರಕಾರ ಘೋಷಣೆ ಮಾಡಿದೆ. ಹಾಗೂ ಗರಿಷ್ಠ ವಯೋಮಿತಿ ಎಲ್ಲಿ ಕೂಡ ರಿಯಾಯತಿ ನೀಡಲಾಗುವುದು. ಈ ಜನರಿಗೆ ಶಾರೀರಿಕ ಪರೀಕ್ಷೆ ಕೂಡ ನೀಡಬೇಕಾಗುವುದಿಲ್ಲ. ಈ ಹಿಂದೆ ಕೇಂದ್ರ ಸರಕಾರವು ಅಸ್ಸಾಂ ರೈಫಲ್ಸ್ ಮತ್ತು ಕೇಂದ್ರ ಮೀಸಲು ಪಡೆ ಪೊಲೀಸ್ ಇದರಲ್ಲಿ ಕೂಡ ಅಗ್ನಿ ವೀರರಿಗಾಗಿ ಮೀಸಲಾತಿ ಘೋಷಿಸಿದ್ದಾರೆ.