ಯಾರು ಆಶ್ರಯ, ಉದ್ಯೋಗ ಮತ್ತು ಆಹಾರ ನೀಡಿದರೋ ಅವರ ಮೇಲೆಯೇ ತಿರುಗಿ ಬಿದ್ದರು.

ಫ್ರಾನ್ಸನಲ್ಲಿರುವ ಶರಣಾರ್ಥಿ ಮುಸಲ್ಮಾನರ ಮೇಲೆ ನ್ಯಾಯವಾದಿ(ಶ್ರೀ)ಅಶ್ವಿನಿ ಉಪಾಧ್ಯಾಯರ ಟೀಕೆ

ಭಾಜಪ ನಾಯಕ ಮತ್ತು ನ್ಯಾಯವಾದಿ(ಶ್ರೀ) ಅಶ್ವಿನಿ ಉಪಾಧ್ಯಾಯ

ನವದೆಹಲಿ-ಕತಾರ್ ನಲ್ಲಿ ಫುಟ್ಬಾಲ್ ವಿಶ್ವಕಪ್ ಪಂದ್ಯ ನಡೆದಿದೆ. ಈ ಸ್ಪರ್ಧೆಯ ಉಪಾಂತ್ಯದಲ್ಲಿ ಫ್ರಾನ್ಸ್ ನ ಆಫ್ರಿಕಾದ ಮೊರಕ್ಕೊ ಈ ಮುಸ್ಲಿಂ ದೇಶದ ಸಂಘವನ್ನು ಪರಾಭವಗೊಳಿಸಿತು.ತದನಂತರ ಫ್ರಾನ್ಸ್ ನಲ್ಲಿ ಶರಣಾರ್ಥಿ ಗಳೆಂದು ವಾಸಿಸುತ್ತಿರುವ ಮುಸಲ್ಮಾನರು ಹಿಂಸಾಚಾರ ಮತ್ತು ಬೆಂಕಿ ಹಚ್ಚಿದ ರು. ಈ ಹಿಂದೆ ಯೂ ಉಪಾಂತ್ಯದ ಮೊದಲಿನ ಪಂದ್ಯದಲ್ಲಿ ಗೆದ್ದಾಗ ಅವರು ಹಿಂಸಾಚಾರ ಮಾಡಿದ್ದರು.

ಇದರಿಂದ ಭಾಜಪ ನಾಯಕ ಮತ್ತು ನ್ಯಾಯವಾದಿ(ಶ್ರೀ) ಅಶ್ವಿನಿ ಉಪಾಧ್ಯಾಯ ಟ್ವೀಟ್ ಮಾಡಿ ಫ್ರಾನ್ಸ್ ಅವರಿಗೆ ಆಶ್ರಯ ಮತ್ತು ಉದ್ಯೋಗ ನೀಡಿದೆ. ಅವರಿಗೆ ಅನ್ನ ಮತ್ತು ಮನೆ ನೀಡಿದೆ. ಆದರೆ ಫ್ರಾನ್ಸ್ ವಿಜಯದಿಂದ ಅವರಿಗೆ ಸಂತೋಷ ಆಗಲಿಲ್ಲ. ಬದಲಾಗಿ ಮೊರಕ್ಕೊ ಸೋತಿದ್ದರಿಂದ ಅವರು ಕ್ರೋಧಿತರಾದರು. ಅಭಿವೃದ್ಧಿ ಯಿಂದ ಧಾರ್ಮಿಕ ಉನ್ಮಾದ ಕಡಿಮೆ ಯಾಗಿದ್ದರೆ , ಮೊರಕ್ಕೊ ಸೋಲಿನಿಂದ ಫ್ರಾನ್ಸ್ ನಲ್ಲಿರುವ ಶರಣಾರ್ಥಿ ಗಳು ಬೆಂಕಿ ಹಚ್ಚುತ್ತಿರಲಿಲ್ಲ.

ಭಾಜಪ ನಾಯಕ ಕಪಿಲ ಮಿಶ್ರಾ ಇವರೂ ಕೂಡ ಇದೇ ರೀತಿ ಟ್ವೀಟ್ ಮಾಡಿದ್ದಾರೆ. ಅವರು ಟ್ವೀಟ್ ನಲ್ಲಿ ಫ್ರಾನ್ಸ್ ಅವರನ್ನು ಹಸಿವಿನಿಂದ ರಕ್ಷಿಸಿತು,ಆಶ್ರಯ ನೀಡಿತು. ಅವರ ಪ್ರಾಣವನ್ನು ಕಾಪಾಡಿತು ಹಾಗೆಯೇ ಅವರಿಗೆ ಭದ್ರತೆ ಒದಗಿಸಿತು. ಯಾವ ಧರ್ಮದ ವಿಷಯದ ಅಂಧತ್ವದಿಂದ ಪತ್ನಿ ಮತ್ತು ಮಕ್ಕಳೊಂದಿಗೆ ಪಲಾಯನ ಮಾಡಿ ಫ್ರಾನ್ಸ್ ನಲ್ಲಿ ಬರಬೇಕಾಯಿತೋ, ಅದೇ ಧರ್ಮದ ಅಂಧತ್ವದಿಂದ ಫ್ರಾನ್ಸ್ ದೇಶದಲ್ಲಿ ಬೆಂಕಿ ಹಚ್ಚುತ್ತಿದ್ಧಾರೆ. ಗುರು ಗೋವಿಂದ ಸಿಂಹ ರು ಈ ಸತ್ಯ ವನ್ನು ಕೆಲವು ಶತಕಗಳ ಮೊದಲೇ ಹೇಳಿದ್ದರು.

ಸಂಪಾದಕೀಯ ನಿಲುವು

ಇದರಿಂದ ಭಾರತ ಪಾಠ ಕಲಿಯುವ ಆವಶ್ಯಕತೆಯಿದೆ. ವಿಭಜನೆಯ ಸಂದರ್ಭದಲ್ಲಿ ಧರ್ಮದ ಆಧಾರದ ಲ್ಲಿ ಜನಸಂಖ್ಯೆ ಯ ಅದಲು ಬದಲಾಗಿ ಪಾಕಿಸ್ತಾನದ ಲ್ಲಿದ್ದ ಹಿಂದೂ ಗಳು ಭಾರತ ಕ್ಕೆ ಮತ್ತು ಭಾರತದ ಲ್ಲಿದ್ದ ಮುಸಲ್ಮಾನರು ಪಾಕಿಸ್ತಾನ ಕ್ಕೆ ಹೋಗಬೇಕಾಗಿತ್ತು. ಅದು ಆಗದೇ ಇರುವ ಕಾರಣ ಇಂದು ಪಾಕಿಸ್ತಾನದ ಲ್ಲಿರುವ ಹಿಂದೂ ಗಳ ವಂಶಸಂಹಾರವಾಗುತ್ತಿದೆ. ಆದರೆ ಭಾರತದಲ್ಲಿ ಹಿಂದೂ ಗಳು ಸರ್ವಧರ್ಮ ಸಮಭಾವದ ಕಾರಣ ಪೋಷಿಸಿರುವ ಆ ಮತಾಂಧ ರು ಇಂದು ಹಿಂದೂ ಗಳನ್ನು ನಾಶಗೊಳಿಸಲು ಕಾದು ಕುಳಿತಿದ್ದಾರೆ.