ಕೇಂದ್ರ ಸರಕಾರವು ಆದಷ್ಟು ಬೇಗನೆ ಈ ಜಿಹಾದಿ ಸಂಘಟನೆಯ ಮೇಲೆ ನಿಷೇಧ ಹೇರಬೇಕು, ಎಂಬುದೇ ಹಿಂದೂಗಳ ಬೇಡಿಕೆಯಾಗಿದೆ !
ನವ ದೆಹಲಿ – ವಿದೇಶಗಳಿಂದ ಸಿಗುವಂತಹ ದೇಣಿಗೆ ಹಾಗೂ ಆರ್ಥಿಕ ದುರುಪಯೋಗ(ಅವ್ಯವಹಾರ)ಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.ಯು) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೨೬ ಕಛೇರಿಗಳ ಮೇಲೆ ದಾಳಿ ನಡೆಸಿತು.
ED is conducting raids at 26 locations in at least 9 states in connection with the money laundering cases against Popular Front of India #EnforcementDirectorate #PFI | @MunishPandeyyhttps://t.co/Gfd0dBL2uA
— IndiaToday (@IndiaToday) December 3, 2020