ಝಾರಖಂಡನಲ್ಲಿ ಯುವತಿಯೊಬ್ಬಳನ್ನು ಪ್ರೀತಿ ಬಲೆಗೆ ಸಿಲುಕಿಸಿ ಆಕೆಗೆ ಲೈಂಗಿಕ ಶೋಷಣೆ ಮಾಡಿದ ಮತಾಂಧನ ಬಂಧನ

ಇಂತಹವರಿಗೆ ಷರಿಯತ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕೆಂದು ಯಾರಿಗಾದರೂ ಅನಿಸಿದರೆ ಅದಕ್ಕೆ ಆಶ್ಚರ್ಯಪಡಬೇಕಿಲ್ಲ !

ಗವಾ (ಝಾರಖಂಡ) – ಸ್ಥಳೀಯ ಮೆರಾಲ ಗ್ರಾಮದಲ್ಲಿ ವಾಸಿಸುತ್ತಿದ್ದ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ, ಮದುವೆಯ ಆಮೀಷವೊಡ್ಡಿದ ಅಹಮದ ಅನ್ಸಾರಿ ೨ ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ. ಪರಿಣಾಮವಾಗಿ ಅವಳು ಗರ್ಭಿಣಿಯಾದಳು. ನಂತರ ಅವನು ಅವಳನ್ನು ಮದುವೆಯಾಗಲು ನಿರಾಕರಿಸಿದನು. ಹುಡುಗಿಯು ಅವನನ್ನು ಭೇಟಿಯಾಗಲು ಆತನ ಊರಿಗೆ ಹೋದಾಗ, ಅವನು ಮತ್ತೆ ಅವಳನ್ನು ಲೈಂಗಿಕ ಕಿರುಕುಳ ನೀಡಿದನು. ಯುವತಿಯ ಸ್ಥಿತಿ ಹದಗೆಟ್ಟಿದ್ದು, ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಿದ ನಂತರ ಅಹಮದ ಅನ್ಸಾರಿಯನ್ನು ಬಂಧಿಸಲಾಗಿದೆ.