ತುರ್ಕಿಸ್ತಾನದ ಕಟ್ಟರ ಸಂಘಟನೆಯೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಂಟು – ಸ್ವೀಡನ್‌ನ ಸಂಶೋಧನಾ ಸಂಸ್ಥೆಯಿಂದ ಮಾಹಿತಿ

ಕೇಂದ್ರ ಸರಕಾರ ಜಿಹಾದಿ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಯಾವಾಗ ನಿಷೇಧಿಸುತ್ತದೆ ?

ನವ ದೆಹಲಿ – ಸ್ವೀಡನ್‌ನ ಸಂಶೋಧನಾ ಸಂಸ್ಥೆ ‘ನಾರ್ಡಿಕ್ ಮಾನಿಟರ್ವು ತುರ್ಕಸ್ತಾನದ ಕಟ್ಟರ ಸಂಘಟನೆಯಾದ ಐ.ಎಚ್.ಎಚ್. (ಇಂಸಾನಿ ಯಾರ್ದಿಮ್ ವಕ್ಫಿ ಅಂದರೆ ಮಾನವತಾವಾದಿ ಸಹಾಯ ಸಂಸ್ಥೆ) ಹಾಗೂ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ  ಇವುಗಳಲ್ಲಿ ಪರಸ್ಪರ ನಂಟಿದೆ ಎಂದು ಆರೋಪಿಸಿದೆ.