ಕೇರಳದಲ್ಲಿ ಅಪ್ರಾಪ್ತ ಆದಿವಾಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರು ಮತಾಂಧರ ಬಂಧನ

ಇಂತಹವರಿಗೆ ಶರಿಯತ್ ಕಾನೂನಿಗನುಸಾರ ಕೈಕಾಲುಗಳನ್ನು ಕತ್ತರಿಸುವ ಅಥವಾ ನಡುರಸ್ತೆಯಲ್ಲಿ ಕಟ್ಟಿ ಕಲ್ಲು ಹೊಡೆಯುವ ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಡಿ !

ತಿರುವನಂತಪುರಮ್ – ಕೇರಳದಲ್ಲಿ ಅಪ್ರಾಪ್ತ ಆದಿವಾಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೧೮ ವರ್ಷದ ಮೊಹಮ್ಮದ್ ನೌಫಲ್ ಮತ್ತು ೧೯ ವರ್ಷದ ಕನಿಂಪತ್ತ ಶಮೀಮ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಹುಡುಗಿಯರೊಂದಿಗೆ ಪರಿಚಯವಾಗಿ ಅವರೊಂದಿಗೆ ಸ್ನೇಹ ಬೆಳೆಸಿದ್ದರು. ಅದನ್ನೇ ದುರುಪಯೋಗ ಪಡಿಸಿ ಕ್ರೈಸ್ತರ ಹೊಸ ವರ್ಷದ ಸಂಜೆಯಂದು ತಿರುಗಾಡಲು ಕರೆದೊಯ್ಯುವ ನೆಪದಲ್ಲಿ ಅವರನ್ನು ಲೈಂಗಿಕ ಕಿರುಕುಳಕ್ಕೆ ಒಳಪಡಿಸಲಾಯಿತು. ಬಾಲಕಿಯರು ಈ ಬಗ್ಗೆ ಪೋಷಕರಿಗೆ ತಿಳಿಸಿದ ನಂತರ ಅವರು ಪೊಲೀಸರಲ್ಲಿ ದೂರನ್ನು ನೀಡಿದರು ಹಾಗೂ ಇಬ್ಬರನ್ನೂ ಬಂಧಿಸಲಾಯಿತು.

ಕೆಲವು ದಿನಗಳ ಹಿಂದೆ ಕೇರಳದಲ್ಲೇ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನೌಶಾದ್ ಮತ್ತು ನವಾಸ್ ಎಂಬಿಬ್ಬರನ್ನ ಬಂಧಿಸಲಾಗಿತ್ತು.