|
ಇಂದೋರ್ (ಮಧ್ಯಪ್ರದೇಶ) – ಏಕಪಾತ್ರ ಹಾಸ್ಯದ ಕಾರ್ಯಕ್ರಮವನ್ನು ಮಾಡುವ ಮುನವ್ವರ್ ಫಾರೂಕಿ ಸತತವಾಗಿ ಹಿಂದೂ ದೇವತೆಗಳ ಬಗ್ಗೆ ನಿಂದನೀಯ ಹೇಳಿಕೆಗಳನ್ನು ನೀಡುತ್ತಿದ್ದ. ಆತ ಭಗವಾನ ಶ್ರೀರಾಮ. ಗೋಧ್ರಾದಲ್ಲಿ ಕಾರಸೇವಕರನ್ನು ಜೀವಂತವಾಗಿ ಸುಟ್ಟಿದ ಘಟನೆಯನ್ನು ಅಪಹಾಸ್ಯ ಮಾಡಿದ್ದ.
हिन्दू देवी देवताओं का कथित तौर पर मज़ाक उड़ाने के आरोप में स्टैंड अप कमेडियन प्रियम प्रखर,मुनव्वर के खिलाफ मामला दर्ज, इंदौर के तुकोगंज में मामला दर्ज, @bjp4mp विधायक @GaurMalini के बेटे एकलव्य गौड़ पर मारपीट का भी आरोप @ndtv @ndtvindia @GargiRawat @riteshmishraht @kunalkamra88 pic.twitter.com/HQiL1624as
— Anurag Dwary (@Anurag_Dwary) January 2, 2021
ಇಂದೋರ್‌ನ ‘ಮುನರೊ ಕೆಫೆಮ್’ನಲ್ಲಿ ನಡೆದ ಸಮಾರಂಭದಲ್ಲಿ ಹಿಂದೂಗಳ ದೇವತೆಗಳ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ಹಿಂದೂರಕ್ಷಕ ಸಂಘಟನೆಯ ಕಾರ್ಯಕರ್ತರು ಆತನನ್ನು ಥಳಿಸಿದರು. ನಂತರ ಫಾರೂಕಿ ಮತ್ತು ಕಾರ್ಯಕ್ರಮದ ಆಯೋಜಕರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಕಾರ್ಯಕ್ರಮದ ಚಿತ್ರೀಕರಣ ವೀಕ್ಷಿಸಿದ ನಂತರ ಫಾರೂಕಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.