|
ಅಮೆಜಾನ್ ಇಲ್ಲಿಯವರೆಗೆ ವಿವಿಧ ರೀತಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಲು ಪ್ರಯತ್ನಿಸಿದೆ ಮತ್ತು ಅದು ಇನ್ನೂ ಹಾಗೆ ಮಾಡುತ್ತಿದೆ. ಆಗಾಗ ಹಿಂದೂಗಳು ವಿರೋಧಿಸಿದಾಗ ಅಮೆಜಾನ್ ಕ್ಷಮೆಯಾಚಿಸುತ್ತದೆ ಮತ್ತು ವಸ್ತುಗಳನ್ನು ಹಿಂಪಡೆಯಲಾಗುತ್ತದೆ; ಆದರೆ ಅಮೆಜಾನ್‌ನ ಮೂಲ ಹಿಂದುದ್ವೇಷಿ ವರ್ತನೆ ಬದಲಾಗಿಲ್ಲ. ಆದ್ದರಿಂದ ಅದಕ್ಕೆ ಪಾಠ ಕಲಿಸಲು ಕೇಂದ್ರ ಸರಕಾರವು ಅಮೆಜಾನ್‌ಅನ್ನು ನಿಷೇಧಿಸಬೇಕು ಮತ್ತು ಹಿಂದೂಗಳು ಅದಕ್ಕಾಗಿ ಸರಕಾರದ ಮೇಲೆ ಒತ್ತಡ ಹೇರಬೇಕು !
ನವ ದೆಹಲಿ – ಅಮೆಜಾನ್’ ಈ ಆನ್‌ಲೈನ್ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯ ‘ಕಿಂಡಲ್’ ಈ ‘ಆನ್‌ಲೈನ್’ ಪುಸ್ತಕದ ಕೇಂದ್ರದಲ್ಲಿ ಮುಸ್ಲಿಂ ಪುರುಷರ ಮತ್ತು ಹಿಂದೂ ಮಹಿಳೆಯರ ನಡುವಿನ ಸಂಬಂಧದ ಬಗ್ಗೆ ಅಶ್ಲೀಲ ಬರಹವಿರುವ ಹಲವಾರು ಪುಸ್ತಕಗಳು ಮಾರಾಟಕ್ಕಿವೆ ಎಂದು ‘ಸ್ವರಾಜ್ಯಮ್ಯಾಗ ಡಾಟ್ ಕಾಮ್’ ಈ ಸುದ್ದಿ ಜಾಲತಾಣವು ಮಾಹಿತಿ ನೀಡಿದೆ.

೧. ‘ಇಂಡಿಯನ್ ಹಿಂದು ವೈಫ್ಸ್ ಅಫೇರ್ ವಿಥ್ ಹರ ಮುಸ್ಲಿಂ ಲವರ್’ (ಭಾರತೀಯ ಹಿಂದೂ ಪತ್ನಿಯ ಅವಳ ಮುಸ್ಲಿಮ ಪ್ರಿಯಕರನೊಂದಿಗಿನ ಪ್ರೇಮ ಸಂಬಂಧ) ಈ ಪುಸ್ತಕಗಳಲ್ಲಿ ಒಂದಾಗಿದೆ. ಈ ಪುಸ್ತಕವು ‘ಕಿಂಡಲ್’ನ ಅನಲಿಮಿಟೆಡ್ ಸಬ್ಸ್‌ಕ್ರೀಪ್‌ಶನಲ್ಲಿ ಲಭ್ಯವಿದೆ. ಈ ಪುಸ್ತಕದ ಲೇಖಕಿ ನಿಲಿಮಾ ಸ್ಟೀವನ್ಸ್ ಆಗಿದ್ದಾರೆ.
೨. ಈ ೩೫ ಪುಟಗಳ ಪುಸ್ತಕದ ಮುಖಪುಟದಲ್ಲಿ ಮುಸ್ಲಿಂ ಪುರುಷ ಮತ್ತು ಟಿಕಲಿ ಧರಿಸಿದ ಹಿಂದೂ ಮಹಿಳೆಯನ್ನು ತೋರಿಸಲಾಗಿದೆ. ಈ ಪುಸ್ತಕದಲ್ಲಿ ವಿವಾಹಿತ ಹಿಂದೂ ಮಹಿಳೆ ಶ್ವೇತಾ ಮತ್ತು ಆಕೆಯ ಮುಸ್ಲಿಂ ಸ್ನೇಹಿತೆ ರಜಿಯಾಳ ಪತಿ ಅಶ್ರಫ್ ನಡುವಿನ ಲೈಂಗಿಕ ಸಂಬಂಧವನ್ನು ಅತ್ಯಂತ ಅಶ್ಲೀಲ ಭಾಷೆಯಲ್ಲಿ ವಿವರಿಸಲಾಗಿದೆ.
೩. ಅಶ್ಲೀಲ ವಿವರಣೆಯೊಂದಿಗೆ ‘ಸಸ್ಯಾಹಾರಿಯಾಗಿರುವ ಹಿಂದೂ ಶ್ವೇತಾ ಅಶ್ರಫ್ ನಿಂದಾಗಿ ಮಾಂಸವನ್ನು ತಿನ್ನಲು ಪ್ರಾರಂಭಿಸಿದಳು’, ಎಂದು ಈ ಪುಸ್ತಕದಲ್ಲಿ ಹೇಳಲಾಗಿದೆ.
೪. ನಿಲಿಮಾ ಸ್ಟೀವನ್ಸ್ ಹೆಸರಿನಲ್ಲಿ ‘ಕಿಂಡಲ್’ನಲ್ಲಿ ೨೦ ಕ್ಕೂ ಹೆಚ್ಚು ಇದೇ ರೀತಿಯ ಪುಸ್ತಕಗಳು ಇದೆ. ಅಂತಹ ಒಂದು ಪುಸ್ತಕ ‘ಇಂಡಿಯನ್ ವೈಫ್ ಚೀಟಿಂಗ್ : ಸೆಕ್ಸ್ ವಿತ್ ನೇಬರ್ (ಭಾರತೀಯ ಪತ್ನಿ : ನೆರೆಯವನೊಂದಿಗೆ ಸಂಬಂಧ) ಈ ಪುಸ್ತಕದಲ್ಲಿ ಅಯ್ಯರ್ ಕುಟುಂಬದ ಮಹಿಳೆ ಮತ್ತು ಅವಳ ನೆರೆಯ ಮುರ್ಷಿದ್ ಶೇಖ್ ನಡುವಿನ ಸಂಬಂಧವನ್ನು ನೀಡಲಾಗಿದೆ. ಈ ಪುಸ್ತಕದಲ್ಲಿ ‘ಮದ್ರಾಸಿ ದೇಹ ಮಾರಾಟ ಮಾಡುವ’, ‘ಹಿಂದೂ ವೇಶ್ಯೆ’ ಮುಂತಾದ ಅಕ್ಷೆಪಾರ್ಹ ಪದಗಳನ್ನು ಸಹ ಬಳಸಲಾಗಿದೆ.
೫. ನಿಲಿಮಾ ಸ್ಟೀವನ್ಸ್ ಹೆಸರಿನಲ್ಲಿ ಮತ್ತೊಂದು ಪುಸ್ತಕ, ‘ಚೀಟಿಂಗ್ ವೈಫ್ಸ್ ಅಫೇರ್ ವಿಥ್ ಹಸ್ಬಂಡ್ಸ್ ಫ್ರೆಂಡ್’ ಇದರಲ್ಲಿ ಹಿಂದೂ ಮಹಿಳೆ ಮತ್ತು ಮುಸ್ಲಿಂ ಪುರುಷನ ನಡುವಿನ ಸಂಬಂಧದ ಅಶ್ಲೀಲ ವಿವರಣೆಯನ್ನು ನೀಡಲಾಗಿದೆ.
೬. ಸುನೀತಾ ಸಾರನ್ ಹೆಸರಿನಲ್ಲಿ ಇರುವ ಹಲವಾರು ಪುಸ್ತಕಗಳು ‘ಕಿಂಡಲ್’ನಲ್ಲಿ ಲಭ್ಯವಿದೆ. ಈ ಪುಸ್ತಕದ ಮುಖಪುಟದಲ್ಲಿ ಗಡ್ಡಧಾರಿ ಪುರುಷ ಮತ್ತು ಇಬ್ಬರು ಮಹಿಳೆಯರನ್ನು ಕಾಣಬಹುದು. ಒಬ್ಬ ಮಹಿಳೆ ಸೀರೆ ಧರಿಸಿ, ಇನ್ನೊಬ್ಬ ಮಹಿಳೆ ದೇಹದ ಮೇಲೆ ಹೊದಿಕೆ ಹಾಕಿಕೊಂಡು ಕುಳಿತಿರುವುದು ಕಂಡುಬರುತ್ತದೆ. ಈ ಪುರುಷನು ಮಹಿಳೆಯನ್ನು ಬೆದರಿಸಿ ಅತ್ಯಾಚಾರ ಮಾಡುವ ಮತ್ತು ಅವಳ ವಿಡಿಯೋ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ ಎಂಬುವುದು ಪುಸ್ತಕದ ಕಥೆ. ಈ ಮಹಿಳೆಯರು ಈ ವ್ಯಕ್ತಿಗೆ ಹೆದರುತ್ತಿದ್ದರೂ, ಅವರು ಅದರಲ್ಲಿ ಸುಖವನ್ನು ಕಂಡುಕೊಳ್ಳುತ್ತಾರೆ, ಎಂದು ಪುಸ್ತಕದಲ್ಲಿದೆ.
೭. ಅದೇ ರೀತಿ, ಪ್ರವೀಶ ಸಿಂಗ್ ಹೆಸರಿನ ಲೇಖಕನ ‘ಹಿಂದೂ ವೈಫ್ ಸೆಕ್ಸಿ ಎನ್‌ಕೌಂಟರ್ ವಿಥ್ ಮುಸ್ಲಿಂ ಡ್ರೈವರ್’ ಎಂಬ ಪುಸ್ತಕವೂ ‘ಕಿಂಡಲ್’ನಲ್ಲಿ ಲಭ್ಯವಿದೆ.
Dear @amazon @amazonIN, what kind of books you have allowed for sale on your platform & even on @AmazonKindle that 'promote' rape of women and affairs between Hindu women and Muslim men ?
We demand apology from you & commitment not to repeat such misdeeds !#BoycottAmazonKindle pic.twitter.com/U7MX81SdM5
— HinduJagrutiOrg (@HinduJagrutiOrg) December 29, 2020
Amazon’s Kindle is full of e-books on porn literature & even rape fantasies featuring Muslim men & Hindu women. With titles like ‘Hindu wife’s affair with Muslim lover’, covers showing skull cap-wearing men & bindi-wearing women. Scores of books by dozens of authors.
Report soon pic.twitter.com/V5XTb7wLIS— Swati Goel Sharma (@swati_gs) December 28, 2020