ಸ್ಥಿರ ಆಸ್ತಿಗಳನ್ನು ಮಾರಾಟ ಮಾಡುವ ಇಚ್ಛೆಯಿರುವ ಸಾಧಕರಿಗೆ ಮಹತ್ವದ ಸೂಚನೆ !

ಭಾರತದಲ್ಲಿ ಕೊರೋನಾ ರೋಗದ ಹರಡುವಿಕೆಯ ನಂತರ ಜಾರಿಗೆ ಬಂದ ಲಾಕ್‌ಡೌನ್‌ದಿಂದಾಗಿ ವ್ಯವಸಾಯ, ನೌಕರಿ ಮತ್ತು ಒಟ್ಟಿನಲ್ಲಿ ನಾಗರಿಕರ ಖರೀದಿ ಸಾಮರ್ಥ್ಯದ ಮೇಲೆ (ಖರೀದಿಸುವ ಕ್ಷಮತೆಯ ಮೇಲೆ (‘ಪರ್ಚೆಸಿಂಗ್ ಪವರ್’ದ ಮೇಲೆ) ದೊಡ್ಡ ಪರಿಣಾಮವಾಗಿದೆ. ಇದರಿಂದ ಮುಂಬರುವ ಕಾಲದಲ್ಲಿ ಆರ್ಥಿಕ ಸ್ಥಿತಿ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯಲು ಆಗುವುದಿಲ್ಲ.

ಕಾಂಗ್ರೆಸ್ ಶಾಸಕರ ಹಿಂದೂವಿರೋಧಿ ಬೇಡಿಕೆಯನ್ನು ಅರಿತುಕೊಳ್ಳಿರಿ !

ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಇವರು ‘ನಾಗರಪಂಚಮಿಗೆ ಹಿಂದೂಗಳು ನಾಗದೇವತೆಗೆ ಹಾಲು ಎರೆಯುವುದು ಅವೈಜ್ಞಾನಿಕವಾಗಿದೆ. ಇದರ ಬದಲು ಈ ಹಾಲನ್ನು ಬಡ ಮಕ್ಕಳಿಗೆ ಮತ್ತು ರೋಗಿಗಳಿಗೆ ಕೊಡಿ, ಎಂದು ಕರೆ ನೀಡಿದ್ದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ನ ಮೇ ಭಕ್ತಃ ಪ್ರಣಶ್ಯತಿ | ಅಂದರೆ ಭಕ್ತನಿಗೆ ಅಂದರೆ ಸಾಧನೆ ಮಾಡುವವನನ್ನು ದೇವರು ಕಾಪಾಡುತ್ತಾನೆ. ಇದನ್ನು ಗಮನದಲ್ಲಿಟ್ಟು ಈಗಿ ನಿಂದಲೇ ತೀವ್ರ ಸಾಧನೆ ಮಾಡಿದರೆ ಮಾತ್ರ ದೇವರು ಮೂರನೇ ಮಹಾ ಯುದ್ಧದಲ್ಲಿ ಕಾಪಾಡುವನು.

‘ಆನ್‌ಲೈನ್’ ಶಿಕ್ಷಣಪದ್ಧತಿ ಶಾಪವೋ ಅಥವಾ ವರದಾನವೋ ?

ಇಂದಿನ ವಿದ್ಯಾರ್ಥಿಗಳು ಶಾರೀರಿಕ ವ್ಯಾಯಾಮ ಹಾಗೂ ಮೈದಾನದ ಆಟಗಳಿಂದ ಸಂಪೂರ್ಣ ವಂಚಿತರಾಗಿದ್ದಾರೆ. ಒಂದು ವೇಳೆ, ಅದರೊಂದಿಗೆ ಶಿಕ್ಷಣವನ್ನೂ ನಾಲ್ಕು ಗೋಡೆಗಳ ನಡುವೆ ಆರಂಭಿಸಿದರೆ ಈಶ್ವರನ ಕೃಪೆಯಿಂದ ಯಥೇಚ್ಛ ಪ್ರಮಾಣದಲ್ಲಿ ದೊರಕುವ ಸೂರ್ಯಪ್ರಕಾಶವನ್ನು ಹಾಗೂ ಮುಕ್ತ ಶುದ್ಧ ಹವೆಯ ಲಾಭದಿಂದ ನಮ್ಮ ಮಕ್ಕಳು ವಂಚಿತರಾಗುವುದಿಲ್ಲವೇ ?

ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿಹತ್ಯೆ ಮಾಡುವುದನ್ನು ನಿರ್ಬಂಧ ಹೇರಿ ! – ಗುಜರಾತ ಉಚ್ಚ ನ್ಯಾಯಾಲಯದಿಂದ ರಾಜ್ಯ ಸರಕಾರಕ್ಕೆ ಆದೇಶ

ನವ ದೆಹಲಿ – ಬಕರಿ ಈದ್ ಮುಂಚೆ ಗುಜರಾತ ಉಚ್ಚ ನ್ಯಾಯಾಲಯವು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಹತ್ಯೆಯ ಮೇಲೆ ನಿರ್ಬಂಧ ಹೇರುವಂತೆ ಆದೇಶ ನೀಡಿದೆ. ಇದರ ಬಗ್ಗೆ ರಾಜಕೋಟದಲ್ಲಿಯ ನಿವಾಸಿಯಾಗಿರುವ ಯಶಶಾಹನು ಅರ್ಜಿಯನ್ನು ಸಲ್ಲಿಸಿದ್ದನು. ಈ ಅರ್ಜಿಯಲ್ಲಿ ಆತ, ‘ಪ್ರತಿವರ್ಷ ಬಕ್ರೀದ್‌ಗೆ ರಸ್ತೆ, ಪಾದಚಾರಿ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಹತ್ಯೆ ಮಾಡಲಾಗುತ್ತದೆ. ಇದರಿಂದ ಗಂಭೀರ ಕಾಯಿಲೆಗಳು ಉಲ್ಬಣಿಸಬಹುದು. ಜುಲೈ ೩೧ ಹಾಗೂ ಆಗಸ್ಟ್ ೧ ಈ ೨ ದಿನಗಳಲ್ಲಿ ಮೇಕೆ, ಕೋಣ, ಕುರಿಗಳ ಮೇಲೆ … Read more

ರಾಮಮಂದಿರದ ಭೂಮಿಪೂಜೆಯ ಸ್ಥಳದಲ್ಲಿ ಇತರ ಧರ್ಮದವರಿಗೆ ಪ್ರವೇಶ ನೀಡಬೇಡಿ ! – ಹಿಂದೂ ಮಹಾಸಭೆಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಅಯೋಧ್ಯೆಯ ರಾಮಮಂದಿರದಲ್ಲಿ ಆಗಸ್ಟ್ ೫ ರಂದು ಭೂಮಿ ಪೂಜೆಯಾಗಲಿದೆ; ಆದರೆ ಈ ಪೂಜೆಯ ಸಮಯದಲ್ಲಿ ಇತರ ಧರ್ಮದವರನ್ನು ಅವರು ಪತ್ರಕರ್ತರಾಗಿರಲಿ, ಸಿಬ್ಬಂದಿಗಳಾಗಿರಲಿ, ಸಾಮಾಜಿಕ ಕಾರ್ಯಕರ್ತರಾಗಿರಲಿ ಅಥವಾ ರಾಜಕಾರಣಿಯಾಗಿರಲಿ, ಯಾರಿಗೂ ಪ್ರವೇಶ ನೀಡಬೇಡಿ, ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರರಾದ ಶಿಶಿರ ಚತುರ್ವೇದಿಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಭಾರತದ ನಂತರ ಈಗ ಅಮೇರಿಕಾದಿಂದ ಟಿಕ್‌ಟಾಕ್ ಮೇಲೆ ನಿರ್ಬಂಧ

ಭಾರತದ ನಂತರ ಈಗ ಅಮೇರಿಕಾ ಸಹ ‘ಟಿಕ್‌ಟಾಕ್ ಆಪ್’ ಮೇಲೆ ನಿರ್ಬಂಧ ಹೇರುವ ನಿರ್ಣಯವನ್ನು ತೆಗೆದುಕೊಂಡಿದೆ. ಒಂದು ವಿಶೇಷ ಆದೇಶದೊಂದಿಗೆ ಇಲ್ಲಿ ತ್ವರಿತವಾಗಿ ನಿರ್ಬಂಧ ಹೇರಲಿದೆ, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ಮಾಹಿತಿಯನ್ನು ನೀಡಿದ್ದಾರೆ.

ಗುರುಗ್ರಾಮ(ಹರಿಯಾಣಾ)ದಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದವನಿಗೆ ಥಳಿತ

ಇಲ್ಲಿ ಬಕರಿ ಈದನ ಹಿಂದಿನ ದಿನ ಅಂದರೆ ಜುಲೈ ೩೧ ರಂದು ಒಂದು ‘ಪಿಕಪ್ ವ್ಯಾನ್’ನಿಂದ ಗೋಮಾಂಸವನ್ನು ಸಾಗಿಸುತ್ತಿದ್ದ ಲುಕಮಾನನನ್ನು ಕೆಲವರು ಹಲ್ಲೆಮಾಡಿದ್ದಾರೆ. ಅದರಲ್ಲಿ ಆತ ಗಾಯಗೊಂಡಿದ್ದಾನೆ. ಪೊಲೀಸರ ಮುಂದೆಯೇ ಈ ಹಲ್ಲೆ ನಡೆದಿದೆ, ಎಂದು ಹೇಳಲಾಗುತ್ತಿದೆ.

9 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಎರಡನೇ ದಿನದಂದು ಹಿಂದೂಗಳ ಮೇಲಿನ ಆಘಾತಗಳ ಬಗ್ಗೆ ವಿಚಾರ ಮಂಥನ !

‘ಝೊಮೆಟೊ’ನ ಮುಸಲ್ಮಾನ ಡೆಲಿವರಿ ಬಾಯ್‌ನಿಂದ ಪಾರ್ಸಲ್ ಪಡೆಯಲು ನಿರಾಕರಿಸಿದ್ದ ಹಿಂದೂ ಗ್ರಾಹಕನ ಮೇಲೆ ‘ಅನ್ನಕ್ಕೆ ಧರ್ಮ ಇರುವುದಿಲ್ಲ’, ಎಂದು ಹೇಳುತ್ತಾ ಸೆಕ್ಯುಲರ್‌ವಾದಿಗಳು ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು

ಲೋಕಮಾನ್ಯ ತಿಲಕ ಶತಕ ಪುಣ್ಯಸ್ಮರಣೆ ನಿಮಿತ್ತ…

ವಿದ್ಯಾರ್ಥಿಯಾಗಿರುವಾಗಲೇ ಕರಗತವಾಗಿದ್ದ ಸತ್ಯಕ್ಕಾಗಿ ಛಲ ಮತ್ತು ಸ್ವಾಭಿಮಾನದ ಗುಣಗಳಿಂದಲೇ ಅವರು ಹಿಂದುಸ್ಥಾನದಲ್ಲಿ ಅನ್ಯಾಯ ಎಸಗುತ್ತಿರುವ ಆಂಗ್ಲರ ವಿರುದ್ಧ ಹೋರಾಡಲು ಶಕ್ತರಾದರು. ಲೋಕಮಾನ್ಯ ಬಾಲ ಗಂಗಾಧರ ತಿಲಕರು ಭಾರತದ ಆದರ್ಶ ಪುತ್ರರೆಂದು ಗೌರವಿಸಲ್ಪಡುತ್ತಿದ್ದಾರೆ.