ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ಮೂರನೇ ಮಹಾಯುದ್ಧದ ಕಾಲದಲ್ಲಿ ಬದುಕುಳಿಯಲು ಸಾಧನೆ ಮಾಡಿ !

ನ ಮೇ ಭಕ್ತಃ ಪ್ರಣಶ್ಯತಿ | ಅಂದರೆ ಭಕ್ತನಿಗೆ ಅಂದರೆ ಸಾಧನೆ ಮಾಡುವವನನ್ನು ದೇವರು ಕಾಪಾಡುತ್ತಾನೆ. ಇದನ್ನು ಗಮನದಲ್ಲಿಟ್ಟು ಈಗಿ ನಿಂದಲೇ ತೀವ್ರ ಸಾಧನೆ ಮಾಡಿದರೆ ಮಾತ್ರ ದೇವರು ಮೂರನೇ ಮಹಾ ಯುದ್ಧದಲ್ಲಿ ಕಾಪಾಡುವನು. – (ಪರಾತ್ಪರ ಗುರು) ಡಾ. ಆಠವಲೆ