ಪ.ಪೂ. ಭಕ್ತರಾಜ ಮಹಾರಾಜರು ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಿಗೆ ಪ.ಪೂ. ದಾಸ ಮಹಾರಾಜರು ಅರ್ಪಿಸಿದ ಭಾವಪುಷ್ಪಾಂಜಲಿ !

ಕೆಲವರು ಭೋಗ ಭೂಮಿಗೆ ಹೋಗಿ ಪ್ರಪಂಚವನ್ನು ಮಾಡಿ ಬಳಿಕ ಪರಮಾರ್ಥ ಮಾಡುತ್ತಿದ್ದಾರೆ; ಆದರೆ ಪರಾತ್ಪರ ಗುರು ಡಾ. ಆಠವಲೆಯವರು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಈ ಭಾರತಭೂಮಿಯ ಮೇಲಿನ ತಾಮ್ರದ ಫಲಕದ ಮೇಲೆ ಅವರ ಹೆಸರು ‘ಹಿಂದೂ ರಾಷ್ಟ್ರದ ಪಿತಾಮಹ’ ಎಂದು ಸುವರ್ಣಾಕ್ಷರಗಳಲ್ಲಿ ಹೊಳೆಯಲಿದೆ.

ಸಾಂಪ್ರದಾಯಿಕ ಸಾಧನೆಯಲ್ಲಿ ಸಿಲುಕದೇ ಪ್ರಕೃತಿಗನುಸಾರ ಸಾಧನೆಯನ್ನು ಮಾಡಿರಿ !

ಸಂಪ್ರದಾಯದವರಿಗೆ ಒಂದೇ ಸಾಧನಾಮಾರ್ಗವು ಗೊತ್ತಿರುವುದರಿಂದ ಅವರು ತಮ್ಮ ಬಳಿಗೆ ಬರುವ ಪ್ರತಿಯೊಬ್ಬನಿಗೆ ಒಂದೇ ಸಾಧನೆಯನ್ನು ಹೇಳುತ್ತಾರೆ. ಇದರಿಂದಾಗಿ ಕಾಲಾಂತರದಲ್ಲಿ ಆ ಸಾಧನೆಯ ಪದ್ಧತಿಯಿಂದ ಪರಿವರ್ತನೆಯಾಗದಿರುವುದರಿಂದ ಅನೇಕ ಜನರು ಸಾಧನೆ ಮಾಡುವುದನ್ನು ಬಿಟ್ಟುಬಿಡುತ್ತಾರೆ.

ಸಪ್ತರ್ಷಿಗಳು ವರ್ಣಿಸಿದ ಪರಾತ್ಪರ ಗುರು ಡಾಕ್ಟರರ ಅವತಾರ ಕಾರ್ಯದ ಲೀಲೆ

ಈಗಿನ ಕಲಿಯುಗದಲ್ಲಿ ಪ್ರತ್ಯಕ್ಷ ಶ್ರೀವಿಷ್ಣುವಿನ ಅಂಶಾವತಾರಿ ಕಲ್ಕಿ ಅವತಾರದ, ಅಂದರೆ ಪರಾತ್ಪರ ಗುರು ಡಾಕ್ಟರರ ಚರಿತ್ರ ಲೀಲೆಯ ವರ್ಣನೆಯನ್ನು ಸಪ್ತರ್ಷಿಜೀವನಾಡಿಪಟ್ಟಿಯ ರೂಪದಲ್ಲಿ ಸಪ್ತರ್ಷಿಗಳೇ ಸಂವಾದದ ಮೂಲಕ ಮಾಡಿಟ್ಟಿದ್ದಾರೆ.

ಹನುಮಂತನ ದಾಸ್ಯಭಕ್ತಿ !

ತುಂಬ ಸುಲಭವಾಗಿ ಅವನು ಸಾಮ್ರಾಟನಾಗಬಹುದಿತ್ತು, ಆದರೂ ಹನುಮಂತನು ವೈಭವಶಾಲಿ ಸಾಮ್ರಾಟನಾಗಲಿಲ್ಲ. ಎಲ್ಲದರ ತ್ಯಾಗ ಮಾಡಿ ಮತ್ತು ಅವನು ಪ್ರಭು ಶ್ರೀರಾಮನ ದಾಸನಾಗಿ ಜೀವನವನ್ನು ಕಳೆದನು. ಅವನು ಶ್ರೀರಾಮನ ದಾಸ್ಯವನ್ನು ಸ್ವೀಕರಿಸಿದನು.

ಸದ್ಗುರು ಪದವಿಯಲ್ಲಿ ವಿರಾಜಮಾನರಾದ ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಪೂ. ನೀಲೇಶ ಸಿಂಗಬಾಳ

ಉತ್ತರ ಭಾರತದಲ್ಲಿ, ಪ್ರತಿಕೂಲ ಪರಿಸ್ಥಿತಿಯಲ್ಲೂ ಧರ್ಮಪ್ರಚಾರದ ಕಾರ್ಯವನ್ನು ಅತ್ಯಂತ ತಳಮಳದಿಂದ ಮಾಡುವ ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಪೂ. ನೀಲೇಶ ಸಿಂಗಬಾಳ ಅವರು ಸದ್ಗುರು ಪದದಲ್ಲಿ ವಿರಾಜಮಾನರಾಗಿದ್ದಾರೆ.

ಸಾಧಕರೇ, ಮನುಕುಲದ ಉದ್ಧಾರಕ್ಕಾಗಿ ಅವತರಿಸಿದ ಭಗವಂತನ ಬಗ್ಗೆ ಕೃತಜ್ಞತೆಯೆಂದು ಜೀವ ಸವೆಸಿ ಸಾಧನೆಯನ್ನು ಮಾಡಿ !

ಇಷ್ಟು ಚಿಕ್ಕ ಪೃಥ್ವಿಯ ಮೇಲಿನ ಕ್ಷುದ್ರ ಮಾನವನ ಉದ್ಧಾರಕ್ಕಾಗಿ ಅನಂತ ಕೋಟಿ ಬ್ರಹ್ಮಾಂಡಗಳ ನಾಯಕನಾದ ಶ್ರೀವಿಷ್ಣು ಸ್ವತಃ ಈ ಭೂಮಂಡಲದ ಮೇಲೆ ಅವತಾರ ತಾಳುತ್ತಾನೆ. ಅವನ ಈ ಪ್ರೀತಿಯ ಬಗ್ಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ, ಅದು ಕಡಿಮೆಯೇ ಆಗುತ್ತದೆ.

ದೇವರನ್ನು ಗುರುತಿಸಲು ಪ್ರಾರ್ಥನೆಯ ಅವಶ್ಯಕತೆ !

ದೇವರನ್ನು ಗುರುತಿಸಲು ಹಾಗೂ ಅವರ ಅಸ್ತಿತ್ವವು ದೇಹ, ಮನಸ್ಸು ಮತ್ತು ಬುದ್ಧಿಗೆ ಅರಿವಾಗಲು ಪ್ರಾರ್ಥನೆಯ ಅವಶ್ಯಕತೆಯಿರುತ್ತದೆ. ಸಾಧನೆಯಲ್ಲಿ ಶೀಘ್ರ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲಿಕ್ಕಿದ್ದರೆ ನಿರಂತರ ಪ್ರಾರ್ಥನೆಯನ್ನು ಮಾಡುತ್ತಿರಬೇಕು.

ಭಾವಪೂರ್ಣವಾಗಿ ದೇವತೆಗಳ ಮತ್ತು ಗುರುಗಳ ಪೂಜೆಯನ್ನು ಮಾಡಿದರೆ ಅವರು ಪ್ರಸನ್ನರಾಗಿ ನಮ್ಮ ಮೇಲೆ ಆಶೀರ್ವಾದದ ಮಳೆಗರೆಯುತ್ತಾರೆ !

ಮನೆಯಲ್ಲಿನ ಇತರ ಕೆಲಸಗಳಂತೆ ಪೂಜೆಯೂ ಒಂದು ಕೆಲಸವೆಂದು ಅಥವಾ ಕೇವಲ ಒಂದು ನಿತ್ಯಕರ್ಮವೆಂದು ಮುಗಿಸಬಾರದು. ಎಲ್ಲರ ಪಾಲನೆ ಪೋಷಣೆಯ ಕಾಳಜಿಯನ್ನು ತೆಗೆದುಕೊಳ್ಳುವ ಆ ಭಗವಂತನ ಪೂಜೆಯನ್ನು ಈ ರೀತಿ ‘ಮಾಡಿದರೆ’, ಅದಕ್ಕೆ ದೇವರ ಪೂಜೆ ಎಂದು ಹೇಳಬಹುದೇ ?

 ಪರಾತ್ಪರ ಗುರು ಡಾಕ್ಟರರು ಕಲಿಸಿದ ‘ಭಾವಜಾಗೃತಿಯ ಪ್ರಯತ್ನ’, ಈ ಪ್ರಕ್ರಿಯೆಯೇ ಆಪತ್ಕಾಲದಲ್ಲಿ ಜೀವಿಸಲಿಕ್ಕಾಗಿರುವ ಸಂಜೀವನಿ !

‘ಆಪತ್ಕಾಲದಲ್ಲಿ ಯಾರು ಎಲ್ಲಿರುತ್ತಾರೆ ?’, ಎಂಬುದು ಗೊತ್ತಿಲ್ಲ; ಆದುದರಿಂದ ಬಾಹ್ಯ ಸಂಬಂಧದಲ್ಲಿ ಸಿಲುಕಬೇಡಿ. ಆಂತರಿಕ ಸಂಬಂಧದಿಂದ ಮನುಷ್ಯನಲ್ಲಿನ ದೇವರನ್ನು ಹತ್ತಿರ ಮಾಡಿಕೊಳ್ಳಿ. ದೇವರು ನಮ್ಮನ್ನು ಎಂದಿಗೂ ದೂರ ಇಡುವುದಿಲ್ಲ.

ಕೃತಜ್ಞತಾಭಾವದಲ್ಲಿದ್ದರೆ ನಿರಾಶೆ ಬರದೆ ಮನಸ್ಸು ಆನಂದವಾಗಿದ್ದು ಚೆನ್ನಾಗಿ ಸಾಧನೆ ಮಾಡಬಹುದು !

ಅನೇಕ ಸಾಧಕರು ಆ ಸ್ವಭಾವದೋಷಗಳನ್ನು ದಿನವಿಡೀ ನೆನಪಿಸಿಕೊಂಡು ದುಃಖಿಯಾಗುತ್ತಾರೆ. ಕೆಲವು ಸಾಧಕರು ಇತರರ ಗುಣಗಳೊಂದಿಗೆ ಅಥವಾ ಪ್ರಗತಿಯೊಂದಿಗೆ ತುಲನೆ ಮಾಡಿ ‘ನಾವು ಅವರಿಗಿಂತ ಹಿಂದೆ ಇದ್ದೇವೆ’ ಎಂಬುದನ್ನು ನೆನಪಿಸಿಕೊಂಡು ದುಃಖಿಸುತ್ತಾರೆ.