ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪೀಡಿತ ಹಿಂದೂಗಳನ್ನು ಭಾರತಕ್ಕೆ ಬರುವ ಪ್ರಕ್ರಿಯೆಯು ಸುಲಭವಾಗುವಂತೆ ಮಾಡುವುದು ಅಗತ್ಯವಿದೆ !
ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾನೂನನ್ನು (ಸಿಎಎ) ಜಾರಿಗೆ ತರುವ ಮೂಲಕ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಈ ಇಸ್ಲಾಮೀ ದೇಶದಲ್ಲಿಯ ಪೀಡಿತ ಅಲ್ಪಸಂಖ್ಯಾತ ಹಿಂದೂಗಳಿಗೆ ದೊಡ್ಡ ಭರವಸೆಯನ್ನು ನೀಡಿದೆ; ಆದರೆ ಭಾರತಕ್ಕೆ ಬರುವ ಪ್ರಕ್ರಿಯೆಯು ಇನ್ನೂ ಹಳೆಯದು ಮತ್ತು ದೋಷಪೂರಿತವಾಗಿದೆ, ಅದರಲ್ಲಿ ಸುಧಾರಣೆ ಮಾಡುವುದು ಅಗತ್ಯವಿದೆ.